ವಿದ್ಯುತ್ ತೊಂದರೆಗೆ ರೈತರು ಆಕ್ರೋಶ : ಸೋಮಗುದ್ದು ರಂಗಸ್ವಾಮಿ ಗರಂ.
ಚಳ್ಳಕೆರೆ : ಸರ್ಕಾರದ ನಿರ್ದೇಶನದಂತೆ ಹಗಲು ವೇಳೆಯಲ್ಲಿ ರೈತರಿಗೆ ತೊಂದರೆಯಾಗದAತೆ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಸಲಾಗುವುದು ಎಂದು ಬೆಸ್ಕಾಂನ ಹಿರಿಯೂರು ಕಾರ್ಯನಿರ್ವಾಹಕ ಅಭಿಯಂತರ ಲಿಂಗರಾಜು ಹೇಳಿದರುಗ್ರಾಮದಲ್ಲಿ ಅಖಂಡ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಪಿಆರ್‌ಪುರ ಹೋಬಳಿಯ ವಿವಿಧ ಗ್ರಾಮಘಟಕಗಳ ವತಿಯಿಂದ…
