ಸಂಕ್ರಾAತಿ ಉಡುಗೊರೆಯಾಗಿ, ಕೆ.ಪಿ.ಸಿ.ಸಿ.ಮೈನಾರಿಟಿ ಘಟಕದ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಬಿ.ಫರೀಧ್‌ಖಾನ್ ನೇಮಕ
ಸಂಕ್ರಾAತಿ ಉಡುಗೊರೆಯಾಗಿ, ಕೆ.ಪಿ.ಸಿ.ಸಿ.ಮೈನಾರಿಟಿ ಘಟಕದ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಬಿ.ಫರೀಧ್‌ಖಾನ್ ನೇಮಕಚಳ್ಳಕೆರೆ : ಸಂಕ್ರಾAತಿ ಹಬ್ಬದಂದು ನಿಮಗೆ ನೀಡುತ್ತಿರುವ ಈ ಸಂಘಟನೆಯ ಪದವಿ ಮುಂದಿನ ಪಕ್ಷ ಬೆಳವಣಿಗೆ ದಾರಿದೀಪವಾಗಬೇಕು ಎಂದು ಶಾಸಕ ಟಿ.ರಘುಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.ಅವರು ನಗರದ ಶಾಸಕರ ಭವನದಲ್ಲಿ ಸಂಕ್ರಾAತಿ…
