ಬಸವಣ್ಣನವರ ಕನಸು ಸಮಸಮಾಜದ ನಿರ್ಮಾಣ : ಪ್ರಾಚಾರ್ಯ ಡಾ.ಆರ್. ರಂಗಪ್ಪ
ಚಳ್ಳಕೆರೆ: ಸಮಸಮಾಜದ ಕನಸು ಕಂಡಿದ್ದ ಬಸವಣ್ಣನವರು ತಮ್ಮ ವಚನ ಸಾಹಿತ್ಯದ ಮೂಲಕ ಸಮಾಜವನ್ನು ತಿದ್ದುವ ದೊಡ್ಡ ಪ್ರಯತ್ನ ಮಾಡಿದರು. ಆ ಮೂಲಕ ದಾರ್ಶನಿಕರ ಚಿಂತನೆಗಳನ್ನು ಪಾಲಿಸುವುದರೊಂದಿಗೆ ಜೀವನದಲ್ಲಿ ನೆಮ್ಮದಿ ಕಾಣಬಹುದು ಎಂದು ಹೆಚ್ ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಚಾರ್ಯ…
