37 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ ಎಸ್.ಮಂಜಪ್ಪ ನಿವೃತ್ತಿ..! ಹಳೆಯ ವಿದ್ಯಾರ್ಥಿಗಳಿಂದ ಅದ್ದೂರಿ ಬಿಳ್ಕೊಂಡುಗೆ ಸಮಾರಂಭ
ಚಳ್ಳಕೆರೆ : ಅಲ್ಲಿ ಧನ್ಯತಾಭಾವ ಇತ್ತು, ಪಾಠ ಹೇಳಿಕೊಟ್ಟ ಗುರುವನ್ನು ಅಭಿನಂದಿಸಿ ವಿದ್ಯಾರ್ಥಿಗಳು ಸಂಭ್ರಮಿಸಿದರೆ, ಅದೇ ಗ್ರಾಮಸ್ಥರಲ್ಲಿ ಸಡಗರ ಸಂಭ್ರಮ ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣ, ಇಂತಹ ಸದೃಶ್ಯವನ್ನು ಕಂಡು ತಮ್ಮ ಜೀವನ ಸಾರ್ಥಕವಾಯಿತು ಎಂದು ಗುರುವಿನ ಮನ ತುಂಬಿ ಬಂದಿತ್ತು.ಇಂತಹದೊAದು…
