Category: News Flash

ಸರ್ಕಾರದ ಯೋಜನೆಗಳನ್ನು ಪಡೆಯಲು ಶಾಸಕರ ಹಂತದವರೆಗೂ ಮನವಿ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ನೀಡಬಾರದು/// ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ಕಳೆದ ಹಲವು ದಿನಗಳಿಂದ ನಿರಂತರವಾಗಿ ಸಾರ್ವಜನಿಕರ ಕುಂದು ಕೊರೆತೆಗಗಳ ಸಲುವಾಗಿ ತಾಲ್ಲೂಕು ಆಡಳಿತ ಮತ್ತು ಗ್ರಾಮ ಪಂಚಾಯಿತಿ ವತಿಯಿಂದ ಮೀರಸಾಬಿಹಳ್ಳಿ ಗ್ರಾಮದಲ್ಲಿ ನಡೆದ ಗ್ರಾಮ ಪಂಚಾಯಿತಿ ಮಟ್ಟದ ಜನ ಸಂಪರ್ಕ ಸಭೆಯಲ್ಲಿ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಪಾಲ್ಗೊಂಡು ಸಾರ್ವಜನಿಕರ…

ಬೆಳಕಿನ ಹಬ್ಬ ದೀಪವಾಳಿ ಹಬ್ಬವನ್ನು ಪರಿಸರ ಸ್ನೇಹಿ ಹಬ್ಬವನ್ನಾಗಿ ಆಚರಿಸಿ / ಪೌರಾಯುಕ್ತ ಸಿ.ಚಂದ್ರಪ್ಪ

ಚಳ್ಳಕೆರೆ : ಬೆಳಕಿನ ಹಬ್ಬ ದೀಪವಾಳಿ ಹಬ್ಬವನ್ನು ಪರಿಸರ ಸ್ನೇಹಿ ಹಬ್ಬವನ್ನಾಗಿ ಆಚರಿಸಬೇಕು ಎಂದು ಪೌರಾಯುಕ್ತ ಸಿ.ಚಂದ್ರಪ್ಪ ಹೇಳಿದರು.ಅವರು ನಗರದ ಚಿತ್ರದುರ್ಗ ರಸ್ತೆಯ ನಗರಸಭೆ ಕಾರ್ಯಲಾಯದ ಮುಂಬಾಗದಲ್ಲಿ ಸ್ವಚ್ಚ ದೀಪವಾಳಿ ಶುಭ ದೀಪವಾಳಿ ಎಂಬ ಸ್ಲೋಗನ್ ಮೂಲಕ ಸಾರ್ವಜನಿಕರಿಂದ ಸಹಿ ಸಂಗ್ರಹ…

ಜಾಜೂರು ಗ್ರಾಮದಲ್ಲಿ ನಡೆದ ಗ್ರಾಮ ಪಂಚಾಯಿತಿ ಮಟ್ಟದ ಜನ ಸಂಪರ್ಕ ಸಭೆಯಲ್ಲಿ ಸ್ಥಳೀಯ ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ ತಾಲ್ಲೂಕಿನ ಜಾಜೂರು ಗ್ರಾಮದಲ್ಲಿ ನಡೆದ ಗ್ರಾಮ ಪಂಚಾಯಿತಿ ಮಟ್ಟದ ಜನ ಸಂಪರ್ಕ ಸಭೆಯಲ್ಲಿ ಸ್ಥಳೀಯ ಶಾಸಕ ಟಿ.ರಘುಮೂರ್ತಿಪಾಲ್ಗೊಂಡು ಮಾತನಾಡಿದರು. ತಾಲ್ಲೂಕು ಆಡಳಿತ ಮತ್ತು ಗ್ರಾಮ ಪಂಚಾಯಿತಿ ವತಿಯಿಂದ ಜಾಜೂರು ಗ್ರಾಮದಲ್ಲಿ ನಡೆದ ಗ್ರಾಮ ಪಂಚಾಯಿತಿ ಮಟ್ಟದ ಜನ ಸಂಪರ್ಕ ಸಭೆಯಲ್ಲಿ…

ಬಯಲು ಸೀಮೆಯ ಪ್ರಗತಿಪರ ರೈತ ಡಾ.ಆರ್‌ಎ.ದಯಾನಂದಮೂರ್ತಿ ಗೆ ಭಾರತ ರಾಷ್ಟ್ರ ವಿಭೂಷಣ ಪ್ರಶಸ್ತಿ

ಚಳ್ಳಕೆರೆ : ಇದು ನಿಮ್ಮ ವಾಹಿನಿ ಕಲಾ ವೇದಿಕೆಯಿಂದ ಕನ್ನಡ ರಾಜ್ಯೋತ್ಸವ ಹಾಗೂ 7ನೇ ಸಾಂಸ್ಕೃತಿಕ ಸಿಂಚನ ಕಾರ್ಯಕ್ರಮದಲ್ಲಿ ಬಯಲು ಸೀಮೆಯ ಪ್ರಗತಿಪರ ರೈತ ಡಾ.ಆರ್‌ಎ.ದಯಾನಂದಮೂರ್ತಿ ಗೆ ಭಾರತ ರಾಷ್ಟ್ರ ವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಕನ್ನಡ ಭವನನಲ್ಲಿ…

ಮಕ್ಕಳ ಸಭೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನೇರಲಗುಂಟೆ ಗ್ರಾಮ ಪಂಚಾಯತಿ ಅಧ್ಯಕ್ಷ ಗೋಪಾಲನಾಯಕ

ಮಕ್ಕಳ ಸಭೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನೇರಲಗುಂಟೆ ಗ್ರಾಮ ಪಂಚಾಯತಿ ಅಧ್ಯಕ್ಷ ಗೋಪಾಲನಾಯಕ ನಾಯಕನಹಟ್ಟಿ:: ಪ್ರತಿಯೊಬ್ಬ ತಂದೆ ತಾಯಿಯು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋಪಾಲ ನಾಯಕ ಹೇಳಿದ್ದಾರೆ. ಅವರು ಗುರುವಾರ ನೇರಲಗುಂಟೆ ಶಿಶು ಅಭಿವೃದ್ಧಿ…

2024-25ರ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಕ್ರಿಯಾ ಯೋಜನಾ ತಯಾರಿ ಪ್ರಕ್ರಿಯೆಯ ನರೇಗಾ ನಡಿಗೆ ಸುಸ್ಥಿರ ಕಡೆಗೆ ಜನ ಜಾಗೃತಿ ಜಾಥ

ಚಿತ್ರದುರ್ಗ ತಾಲ್ಲೂಕಿನ ಗೋನೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 2024-25ರ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಕ್ರಿಯಾ ಯೋಜನಾ ತಯಾರಿ ಪ್ರಕ್ರಿಯೆಯ ನರೇಗಾ ನಡಿಗೆ ಸುಸ್ಥಿರ ಕಡೆಗೆ ಜನ ಜಾಗೃತಿ ಜಾಥದಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಸೋಮಶೇಖರ್ ಭಾಗವಹಿಸಿ ನರೇಗಾ ಮಾಹಿತಿ…

ಶಾಲೆಯ ಕಾಂಪೌಂಡ್ ಬಳಿ ಕಟಿಂಗ್ ಶಾಪ್ ಬೆರೆಡೆಗೆ ಬದಲಾಯಿಸಲು ಪತ್ರ ರವಾನೆ‌

ಚಳ್ಳಕೆರೆ :ಚಳ್ಳಕೆರೆ ತಾಲೂಕಿನ ಮತ್ಸಮುದ್ರ ಗ್ರಾಮದಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್ ಬಳಿ ಕಟಿಂಗ್ ಶಾಪ್ ಇರುವುದರಿಂದ ಪಕ್ಕದಲ್ಲೆ ಇರುವ ಶಾಲಾ ಮಕ್ಕಳ ಅಡುಗೆ ಕೋಣೆಗೆ ಕೂದಲು‌ ಗಾಲಿಗೆ ಬಂದು ಬಿಳುತ್ತಿವೆ ಇದರಿಂದ ಬಿಸಿಯೂಟದಲ್ಲಿ ತಲೆ‌ಕೂದಲು ‌ಬಿಳುತ್ತಿವೆ ಎಂದು ಶಾಲಾ…

ಬೈಕ್ ಹಾಗೂ ಬುಲೇರ ವಾಹನದ ನಡುವೆ ಡಿಕ್ಕಿ ಓರ್ವ ಯುವಕ ಮೃತ

ಚಳ್ಳಕೆರೆ : ಬೈಕ್ ಹಾಗೂ ಬುಲೇರ ವಾಹನದ ನಡುವೆ ಡಿಕ್ಕಿಸಂಭವಿಸಿ ಓರ್ವ ಯುವಕ ಸಾವನ್ನಪ್ಪಿರುವ ಘಟನೆ ನಾಯಕನಹಟ್ಟಿ ಪೊಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಚಳ್ಳಕೆರೆ ತಾಲ್ಲೂಕಿನ ಗುಂತುಕೋಲಮ್ಮನಹಳ್ಳಿ ಹಾಗೂ ತೊರೆಕೋಲಮ್ಮನಹಳ್ಳಿ ಮಾರ್ಗದ ಮಧ್ಯೆ ರಸ್ತೆಯಲ್ಲಿ ಘಟನೆ ನಡೆದಿದೆ ಅಪಘಾತದಲ್ಲಿ ಮೃತಪಟ್ಟ ಯುವಕನನ್ನು…

ಪಿಟಿ ಮಾಸ್ಟರ್ ಗೆ ಕನ್ನಡ ರಾಜ್ಯೋತ್ಸವ ಪಶಸ್ತಿ : ಶಾಸಕ ಟಿ.ರಘುಮೂರ್ತಿಯಿಂದ ಸನ್ಮಾನ

ನವೆಂಬರ್ ಒಂದರಂದು ಬೆಂಗಳೂರಿನ ರವಿಂದ್ರ ಕಲಾ ಕ್ಷೇತ್ರದಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಸ್ವೀಕರಿಸಿದ ಚಳ್ಳಕೆರೆ ನಗರದ ಕಲಾವಿದರಾದ ಪಿ.ತಿಪ್ಪೇಸ್ವಾಮಿ ರವರನ್ನು ಸ್ಥಳೀಯ ಶಾಸಕ ಟಿ.ರಘುಮೂರ್ತಿ ಅವರ ಸ್ವ ಗೃಹದಲ್ಲಿ ಭೇಟಿ ಮಾಡಿ ಸನ್ಮಾನಿಸಿದರು.…

ಗುಳೆ ಹೊಗುವುದನ್ನು ತಪ್ಪಿಸಿ : ಶಾಸಕ ಟಿ.ರಘುಮೂರ್ತಿ

ಇಂದು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ ರಘುಮೂರ್ತಿ ಚಳ್ಳಕೆರೆ ತಾಲ್ಲೂಕಿನ ರಾಮಜೋಗಿಹಳ್ಳಿ ಗ್ರಾಮದ ಗ್ರಾಮ ಪಂಚಾಯಿತಿ ಕಛೇರಿ ಆವರಣದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಚಳ್ಳಕೆರೆ ತಾಲ್ಲೂಕು ಆಡಳಿತ ಹಾಗೂ ಗ್ರಾಮ ಪಂಚಾಯಿತಿ ರಾಮಾಜೋಗಿಹಳ್ಳಿ ಇವರ ಸಹಯೋಗದೊಂದಿಗೆ ರಾಮಜೋಗಿಹಳ್ಳಿ…

error: Content is protected !!