ಚಳ್ಳಕೆರೆ : ಬೈಕ್ ಹಾಗೂ ಬುಲೇರ ವಾಹನದ ನಡುವೆ ಡಿಕ್ಕಿಸಂಭವಿಸಿ ಓರ್ವ ಯುವಕ ಸಾವನ್ನಪ್ಪಿರುವ ಘಟನೆ ನಾಯಕನಹಟ್ಟಿ ಪೊಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಚಳ್ಳಕೆರೆ ತಾಲ್ಲೂಕಿನ ಗುಂತುಕೋಲಮ್ಮನಹಳ್ಳಿ ಹಾಗೂ ತೊರೆಕೋಲಮ್ಮನಹಳ್ಳಿ ಮಾರ್ಗದ ಮಧ್ಯೆ ರಸ್ತೆಯಲ್ಲಿ ಘಟನೆ ನಡೆದಿದೆ ಅಪಘಾತದಲ್ಲಿ ಮೃತಪಟ್ಟ ಯುವಕನನ್ನು ಚಳ್ಳಕೆರೆ ಗಾಂಧಿ ನಗರದ ಸಲ್ಮಾನ್ (26) ಎಂದು ತಿಳಿದು ಬಂದಿದೆ ನಾಯಕಹಟ್ಟಿ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Namma Challakere Local News
error: Content is protected !!