ಬೆಳೆ ಪರಿಹಾರ ವ್ಯವ್ಯವಾಹರದಲ್ಲಿ ಭಾಗಿಯಾದ ಅಧಿಕಾರಿಗಳ ತನಿಖೆಯಾಗಬೇಕು..! ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ..!! ಅವ್ಯವಾಹರದಲ್ಲಿ ಭಾಗಿಯಾದ ಎಲ್ಲಾ ಹಂತದ ಅಧಿಕಾರಗಳನ್ನು ಪರೀಶಿಲಿಸಿ : ಶಾಸಕ ಟಿ.ರಘುಮೂರ್ತಿ
ಚಳ್ಳಕೆರೆ : ಬೆಳೆ ಪರಿಹಾರ ವ್ಯವ್ಯವಾಹರದಲ್ಲಿ ಭಾಗಿಯಾದ ಅಧಿಕಾರಿಗಳ ತನಿಖೆಯಾಗಬೇಕು, ಕಳೆದ ಸಾಲಿನಲ್ಲಿ ಬೆಳೆ ಪರಿಹಾರದಲ್ಲಿ ಅವ್ಯವಾಹರದಲ್ಲಿ ಭಾಗಿದ ಎಲ್ಲಾ ಹಂತದ ಅಧಿಕಾರಗಳನ್ನು ಪರೀಶಿಲಿಸಿ ವರದಿ ಸಲ್ಲಿಸಿ ಎಂದು ಶಾಸಕ ಟಿ.ರಘುಮೂರ್ತಿ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.ಅವರು ನಗರದ ತಾಲೂಕು ಪಂಚಾಯಿತಿ…
