ಚಳ್ಳಕೆರೆ ನ್ಯೂಸ್ : ಅವೈಜ್ಞಾನಿಕ ಹಂಪ್ಸ್ ನಿಂದಾಗಿ ಆಟೊ ಪಲ್ಟಿ ಐವರಿಗೆ ಗಾಯ
ಚಳ್ಳಕೆರೆ ನ್ಯೂಸ್ : ಅವೈಜ್ಞಾನಿಕ ಹಂಪ್ಸ ನಿಂದಾಗಿ ಆಟೊ ಪಲ್ಟಿ ಐವರಿಗೆಗಾಯ ಚಿತ್ರದುರ್ಗದ ಎನ್ ಹೆಚ್ 4 ರ ಬಳಿ ಲೋಕೋಪಯೋಗಿಇಲಾಖೆ ಅವೈಜ್ಞಾನಿಕವಾಗಿ ಹಾಕಿರುವ, ಹಂಪ್ ನಿಂದಾಗಿ ಆಟೋಪಲ್ಟಿಯಾಗಿ ಐದು ಜನರಿಗೆ ಗಂಭೀರ ಗಾಯವಾಗಿರುವ ಘಟನೆನಡೆದಿದೆ. ಇಂಗಳದಾಳಿನಿಂದ ಚಿತ್ರದುರ್ಗಕ್ಕೆ ಬಂದು ಮಾರುಕಟ್ಟೆಗೆಹೂ…
