ಗ್ರಾಹಕರ ಸೊಗಿನಲ್ಲಿ ಬಂದ ಕಳ್ಳ ಸೈಕಲ್ ಕದ್ದ
ಚಳ್ಳಕೆರೆ ನ್ಯೂಸ್ : ಚಳ್ಳಕೆರೆ ನಗರದ ಗೋಪಿ ಸ್ಟೋರ್ ಸೈಕಲ್ ಮಾರಾಟದಅಂಗಡಿಯಲ್ಲಿ ಕಳ್ಳನೋರ್ವ ತನ್ನ ಚಾಲಾಕಿತನದ ಬುದ್ಧಿಯಿಂದಷೋಗಾಗಿ ಅಂಗಡಿಯ ಮುಂದೆ ನಿಲ್ಲಿಸಿದ್ದ ಸೈಕಲ್ ಕದ್ದುಕೊಂಡುಹೋಗಿರುವ ಘಟನೆ ಹಾಡು ಹಗಲೇ ನಡೆದಿದ್ದು ಪಕ್ಕದ ಶ್ರೀನಿವಾಸಬೇಕರಿಯಲ್ಲಿರುವ ಸಿ ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಕಳ್ಳನುನೀಲಿ ಬಣ್ಣದ…
