Category: News Flash

ಮನುಷ್ಯ ಬದುಕಿದ್ದಾಗ ಕುಟುಂಬದ ಆಧಾರ ಸ್ತಂಭ ಯಾವ ರೀತಿಯೋ ಅದೇ ರೀತಿಯಲ್ಲಿ ಅವರು ಇಲ್ಲದಾಗ ಕುಟುಂಬದ ಆಧಾರ ಸ್ತಂಭದಂತೆ ಪಿಎನ್‌ಬಿ ಮೆಟ್ ಲೈಫ್ ಇನ್ಯೂರೇನ್ಸ್ ಸಹಾಯವಾಗಲಿದೆ : ಕರ್ನಾಟಕ ಬ್ಯಾಂಕ್ ಚೀಪ್ ಮ್ಯಾನೇಜರ್ ಸುದಿಂದ್ರ ಪಂಚಮುಖಿ .

ಚಳ್ಳಕೆರೆ : ಮನುಷ್ಯ ಬದುಕಿದ್ದಾಗ ಕುಟುಂಬದ ಆಧಾರ ಸ್ತಂಭ ಯಾವ ರೀತಿಯೋ ಅದೇ ರೀತಿಯಲ್ಲಿ ಅವರು ಇಲ್ಲದಾಗ ಕುಟುಂಬದ ಆಧಾರ ಸ್ತಂಭದಂತೆ ಪಿಎನ್‌ಬಿ ಮೆಟ್ ಲೈಫ್ ಇನ್ಯೂರೇನ್ಸ್ ಸಹಾಯವಾಗಲಿದೆ ಎಂದು ಕರ್ನಾಟಕ ಬ್ಯಾಂಕ್ ಚೀಪ್ ಮ್ಯಾನೇಜರ್ ಸುದಿಂದ್ರ ಪಂಚಮುಖಿ ಹೇಳಿದರು. ಅವರು…

ಕಾಯಕಯೋಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಪುಣ್ಯಕ್ಷೇತ್ರಕ್ಕೆ ಆಗಮಿಸಿದ ಕರ್ನಾಟಕ ಜ್ಯೋತಿ ರಥಯಾತ್ರೆ ಪಟ್ಟಣದಲ್ಲಿ ಭವ್ಯ ಮೆರವಣಿಗೆ.

ಕಾಯಕಯೋಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಪುಣ್ಯಕ್ಷೇತ್ರಕ್ಕೆ ಆಗಮಿಸಿದ ಕರ್ನಾಟಕ ಜ್ಯೋತಿ ರಥಯಾತ್ರೆ ಪಟ್ಟಣದಲ್ಲಿ ಭವ್ಯ ಮೆರವಣಿಗೆ. ನಾಯಕನಹಟ್ಟಿ:: ಜುಲೈ 11. ಕರ್ನಾಟಕ ಸಂಭ್ರಮ 50ರ ಅಂಗವಾಗಿ ಕರ್ನಾಟಕ ಜ್ಯೋತಿ ರಥಯಾತ್ರೆ ಭವ್ಯ ಮೆರವಣಿಗೆ ಗುರುವಾರ ಪಟ್ಟಣದಲ್ಲಿ ವಿಜೃಂಭಣೆಯಿಂದ ನಡೆಯಿತು. ಜಿಲ್ಲಾಡಳಿತ ಜಿಲ್ಲಾ…

ನವೋದಯ ಶಾಲೆಗೆ ಆಯ್ಕೆಯಾದ ಜೀವನ್ ಹೆಚ್ ವಿದ್ಯಾರ್ಥಿಗೆ ಸನ್ಮಾನ

ನವೋದಯ ಶಾಲೆಗೆ ಆಯ್ಕೆಯಾದ ಜೀವನ್ ಹೆಚ್ ವಿದ್ಯಾರ್ಥಿಗೆ ಸನ್ಮಾನ ನಾಯಕನಹಟ್ಟಿ : ನಾಯಕನಹಟ್ಟಿಪಟ್ಟಣದ ಜೀವನ್ ಹೆಚ್ ತಂದೆ ಲೇಟ್ ಹಂಸರಾಜ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಎ.ಕೆ ಕಾಲೋನಿ, ನಾಯಕನಹಟ್ಟಿ ಶಾಲೆಯಲ್ಲಿ ಮೊಟ್ಟಮೊದಲ ಬಾರಿಗೆ ಅವರ ತಾಯಿಯ ತಿಪ್ಪಮ್ಮ ಪ್ರೋತ್ಸಾಹ ಹಾಗೂ…

ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಚುನಾವಣೆಯ ಮಹತ್ವ ತಿಳಿಸಿದಾಗ ದೇಶದಲ್ಲಿ ಉತ್ತಮ ಸರ್ಕಾರ ಹಾಗೂ ಸಮಾಜ ನಿರ್ಮಾಣ ಮಾಡಲು ಸಾಧ್ಯ: ಶಿಕ್ಷಕ ನಾಗೇಶ್

ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಚುನಾವಣೆಯ ಮಹತ್ವ ತಿಳಿಸಿದಾಗ ದೇಶದಲ್ಲಿ ಉತ್ತಮ ಸರ್ಕಾರ ಹಾಗೂ ಸಮಾಜ ನಿರ್ಮಾಣ ಮಾಡಲು ಸಾಧ್ಯ: ಶಿಕ್ಷಕ ನಾಗೇಶ್ ಚಳ್ಳಕೆರೆ: ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವ ಹಾಗೂ ಚುನಾವಣೆಯ ಮಾದರಿ ಅರಿವು ಮೂಡಿಸಲು ಸರ್ಕಾರಿ ಕ್ಷೇತ್ರ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ…

ಕಾಂಗ್ರೆಸ್ ದುರಾಡಳಿತದಿಂದ ಇಡೀ ರಾಜ್ಯವೇ ದಿವಾಳಿಯಾಗಿದೆ

ಚಳ್ಳಕೆರೆ : ಕಾಂಗ್ರೆಸ್ ದುರಾಡಳಿತದಿಂದ ಇಡೀ ರಾಜ್ಯವೇದಿವಾಳಿಯಾಗಿದೆ ನಾನು ಅಹಿಂದ, ಸಮಾಜವಾದಿ ಎಂದು ಹೇಳುವ ಸಿದ್ದರಾಮಯ್ಯದಲಿತರ ಹಣವನ್ನು ಲೂಟಿ ಮಾಡಿದ್ದಾರೆ ಎಂದು ಮಾಜಿಶಾಸಕ ಎಸ್ ತಿಪ್ಪೇಸ್ವಾಮಿ ಕಿಡಿಕಾರಿದ್ದಾರೆ. ಪಟ್ಟಣದಲ್ಲಿ ನಡೆದಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದಕಾಂಗ್ರೆಸ್ ದುರಾಡಳಿತದಿಂದ ಇಡೀ ರಾಜ್ಯವೇ ದಿವಾಳಿಯಾಗಿದೆ. ಡೆಲ್ಲಿ…

ಮಳೆಗೆ ಕೊಚ್ಚಿ ಹೋದ ಮೆಕ್ಕೆ ಜೋಳದ ಬೆಳೆ

ಚಳ್ಳಕೆರೆ :ಮಳೆಗೆ ಕೊಚ್ಚಿ ಹೋದ ಮೆಕ್ಕೆ ಜೋಳದ ಬೆಳೆ ಹೊಳಲ್ಕೆರೆಯಲ್ಲಿ ಕೃಷಿ ಇಲಾಖೆ ಕೊಟ್ಟ ಬೀಜ ಬಿತ್ತನೆ ಮಾಡಿದ್ದ,ಕೆಂಚಾಪುರ ರೈತ ಸಿದ್ದೇಶ್ ಬೆಳೆ ಮಳೆಗೆ ಕೊಚ್ಚಿಹೋಗಿದ್ದು, ಬರಪರಿಹಾರದಡಿಯಲ್ಲಿ ಪರಿಹಾರವನ್ನು ಕೊಡಬೇಕು ಸರ್ಕಾರವನ್ನುಮನವಿ ಮಾಡಿದ್ದಾನೆ. ಪ್ರತಿ ಎಕರೆಗೆ 25 ರಿಂದ 30 ಸಾವಿರ…

ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಿ ತನಿಖೆಗೆಸಹಕರಿಸಲಿ

ಚಳ್ಳಕೆರೆ : ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಿ ತನಿಖೆಗೆಸಹಕರಿಸಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು, ಭ್ರಷ್ಟಾಚಾರಮತ್ತು ಸ್ವಜನ ಪಕ್ಷಪಾತದಲ್ಲಿ ಸಿಲುಕಿ ಒದ್ದಾಡುತ್ತಿದೆ ಎಂದುಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ಹೇಳಿದರು. ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದರು,ಸಿದ್ದರಾಮಯ್ಯನವರು, ನಾನು ಭ್ರಷ್ಟಾಚಾರ ಮಾಡಲು ಬಿಡಲ್ಲಎಂದು ಪದೇ…

ಅಡಿಕೆ ತೋಟಕ್ಕೆ ಬೆಂಕಿ; ಲಕ್ಷಾಂತರ ರೂಪಾಯಿ ಅಡಿಕೆಗಿಡ ಬೆಂಕಿಗಾವುತಿ

ಚಳ್ಳಕೆರೆ : ಅಡಿಕೆ ತೋಟಕ್ಕೆ ಬೆಂಕಿ; ಲಕ್ಷಾಂತರ ರೂಪಾಯಿ ಅಡಿಕೆಗಿಡ ಬೆಂಕಿಗಾವುತಿ ತಾಲೂಕಿನ ಕೊರ್ಲಕುಂಟೆ ಗ್ರಾಮದ ರೈತ ಕೆ. ವಿ. ಪ್ರಸನ್ನ ಎಂಬುವರಅಡಕೆ ತೋಟಕ್ಕೆ ಬೆಂಕಿ ತಗುಲಿ ಸುಮಾರು ೩೦೦ಕ್ಕೂ ಹೆಚ್ಚುಅಡಕೆ ಮರಗಳಿಗೆ ಹಾನಿಯಾಗಿರುವ ಘಟನೆ ನಡೆದಿದೆ. ಸುದ್ದಿತಿಳಿದ ಕೂಡಲೇ ಸ್ಥಳಕ್ಕೆ…

ಶುದ್ದ ಕುಡಿಯುವ ನೀರಿನ ಘಟಕಗಳು ಎಲ್ಲೂ ಸರಿಯಾಗಿಕೆಲಸ ಮಾಡುತ್ತಿಲ್ಲ ಎಂದು ದೂರುಗಳು ಬರುತ್ತಿವೆ..??

ಚಳ್ಳಕೆರೆ : ತಾಲೂಕಿನಲ್ಲಿ ಆರ್ ಓ ಪ್ಲಾಂಟ್ ಗಳದ್ದೆ ತಲೆನೋವಾಗಿದೆ ಚಿತ್ರದುರ್ಗ ತಾಲೂಕಿನಲ್ಲಿ ಶುದ್ಧ ಕುಡಿಯುವ ನೀರಿನ ಆರ್ ಓಪ್ಲಾಂಟ್ ಗಳದ್ದೆ ತಲೆ ನೋವಾಗಿದೆ ಅವುಗಳನ್ನು ಮೊದಲುದುರಸ್ತಿ ಮಾಡಿಸಬೇಕು ಎಂದು ಗ್ರಾಮೀಣ ಕುಡಿಯುವ ನೀರಿನಇಲಾಖೆ ಅಧಿಕಾರಿ ಶಿವಮೂರ್ತಿ ಅವರನ್ನು ತಾಕೀತು ಮಾಡಿದರು.…

ನಿವೃತ್ತ ನ್ಯಾಯಾಧೀಶದರಿಂದ ತನಿಖೆಯಾಗಲಿ:ಗೋವಿಂದ ಕಾರಜೋಳ

ಚಳ್ಳಕೆರೆ : ನಿವೃತ್ತ ನ್ಯಾಯಾಧೀಶದರಿಂದ ತನಿಖೆಯಾಗಲಿ:ಗೋವಿಂದ ಕಾರಜೋಳ ಮುಡಾ ದಂತಹ ಹಗರಣಗಳು ನಡೆದಾಗ, ಸರ್ಕಾರ ನಿವೃತ್ತನ್ಯಾಯಾಧೀಶದರ ಸಮಿತಿ ರಚಿಸಿ ಅದರ ಮೂಲಕ ತನಿಖೆನಡೆಸಬೇಕೆಂದು ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳಹೇಳಿದರು. ಅವರು ಚಿತ್ರದುರ್ಗ ದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದರು.ಬಡವರಿಗಾಗಿ ನಗರಾಭಿವೃದ್ಧಿ ಪ್ರಾಧಿಕಾರಗಳನ್ನು ಮಾಡಲಾಗಿದೆ.ಆದರೆ ಇಲ್ಲಿ…

error: Content is protected !!