Category: News Flash

ಚಳ್ಳಕೆರೆ: ಆಶ್ರಯ ಯೋಜನೆ ನಿವೇಶನಕ್ಕಾಗಿ ಅನಿರ್ದಿಷ್ಟ ಧರಣಿ ಸತ್ಯಾಗ್ರಹವನ್ನು ತಾಲೂಕಿನ ಗಂಜಿಗುಂಟೆ ಗ್ರಾಮದ ವಸತಿ ನಿರಾಶ್ರಿತ ದಲಿತರು ಧರಣಿ ನಡೆಸಿದರು

ಚಳ್ಳಕೆರೆ : ಆಶ್ರಯ ಯೋಜನೆ ನಿವೇಶನಕ್ಕಾಗಿ ಅನಿರ್ದಿಷ್ಟ ಧರಣಿ ಸತ್ಯಾಗ್ರಹವನ್ನು ತಾಲೂಕಿನ ಗಂಜಿಗುಂಟೆ ಗ್ರಾಮದ ವಸತಿ ನಿರಾಶ್ರಿತ ದಲಿತರು ಧರಣಿ ನಡೆಸಿದರು. ಅವರು ನಗರದ ತಾಲ್ಲೂಕು ಕಛೇರಿ ಮುಂಭಾಗ ಅನಿರ್ದಿಷ್ಟ ಧರಣಿ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಸ್ವಾತಂತ್ರ್ಯ ಬಂದಾಗಿನಿಂದಲೂ ನಮ್ಮ…

ಶ್ರೀಗಳು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ : ಸಿರಿಗೆರೆ ಮಠದ ಭಕ್ತರು

ಶ್ರೀಗಳು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಹೊಳಲ್ಕೆರೆ ಕ್ಷೇತ್ರದ ಸಿರಿಗೆರೆ ಮಠದ ಡಾ. ಶಿವಮೂರ್ತಿಶಿವಾಚಾರ್ಯ ಶ್ರೀಗಳು, ಸರಳತೆ, ಸೌಜನ್ಯತೆ ಯನ್ನು ಗಮನಿಸಿದರೆ,ಅವರು ಎರಡನೇ ಸ್ವಾಮಿ ವಿವೇಕಾನಂದರಂತೆ ಕಾಣುತ್ತಾರೆಎಂದರೆ ತಪ್ಪಾಗಲಾರದು ಎಂದು, ಸಿರಿಗೆರೆ ಮಠದ ಭಕ್ತರುಹಾಗೂ ಸಮಾಜದ ಮುಖಂಡರಾದ ರಾಜಣ್ಣ ಹೇಳಿದರು. ಅವರು ಹೊಳಲ್ಕೆರೆ…

ನೀರಿನ ಟ್ಯಾಂಕ್ ಹಾಗೂ ಪೈಪ್ ಲೈನ್ ದುರಸ್ಥಿ ಮಾಡುವಂತೆ ಸೂಚಿಸಿದ ಡಿಸಿ

ಚಳ್ಳಕೆರೆ :ನೀರಿನ ಟ್ಯಾಂಕ್ ಹಾಗೂ ಪೈಪ್ ಲೈನ್ ದುರಸ್ಥಿಮಾಡುವಂತೆ ಸೂಚಿಸಿದ ಡಿಸಿ ಹೊಸದುರ್ಗದ ಕಸಪನಹಳ್ಳಿಯಲ್ಲಿರುವ ನೀರಿನ ಟ್ಯಾಂಕ್ ಹಾಗುನೀರಿನ ಪೈಪ್ ಲೈನ್ ಶಿಥಿಲಗೊಂಡಿದ್ದು, ಅದನ್ನು ಕೂಡಲೇ ದುರಸ್ತಿಮಾಡುವಂತೆ ತಹಶೀಲ್ದಾರ್ ಹಾಗೂ ಇಓ ಅವರಿಗೆ ಸೂಚಿಸಿದರು. ನೀರಿನ ಪೈಪ್ ಲೈನ್ ಹೊಡೆದು ಹೋಗಿದ್ದು,…

ತಪ್ಪೆಸಗಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿ :

ಚಳ್ಳಕೆರೆ : ತಪ್ಪೆಸಗಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿ ಪ್ರಶ್ನೆ ಪತ್ರಿಕೆ ಗೊಂದಲ ಮಾಡಿದ ಅಧಿಕಾರಿಗಳ ವಿರುದ್ಧ, ಕೂಡಲೇಕ್ರಮ ಜರುಗಿಸುವಂತೆ ಒತ್ತಾಯಿಸಿ, ಅಖಿಲ ಭಾರತೀಯ ವಿದ್ಯಾರ್ಥಿಪರಿಷತ್ ಕಾರ್ಯಕರ್ತರು ಅಪರ ಜಿಲ್ಲಾಧಿಕಾರಿಗಳಿಗೆ ಮನವಿನೀಡಿದರು. ದಾವಣಗೆರೆ ವಿವಿಯ ಅಂತಿಮ ವರ್ಷದ 2 ನೇಸೆಮಿಸ್ಟರ್ ಪರೀಕ್ಷೆ…

ಒಂಟಿಕಲ್ಲು ಕಂಬದ ಮಠದಲ್ಲಿ ಶ್ರಾವಣ ಮಾಸದಕಾರ್ಯಕ್ರಮ

ಚಳ್ಳಕೆರೆ : ಒಂಟಿಕಲ್ಲು ಕಂಬದ ಮಠದಲ್ಲಿ ಶ್ರಾವಣ ಮಾಸದಕಾರ್ಯಕ್ರಮ ಹೊಳಲ್ಕೆರೆಯ ಮುರುಘಾ ಮಠದ ಒಂಟಿ ಕಂಬದ ಮಠದಲ್ಲಿಶ್ರಾವಣ ಮಾಸದ ಕಾರ್ಯಕ್ರಮ ಇದೇ 8 ರಂದು ನಡೆಯಲಿದೆಎಂದು ಮುರುಘಾ ಮಠದ ಬಸವಪ್ರಭು ಶ್ರೀಗಳು ಹೇಳಿದರು. ಅವರು ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದರು.ಅಂದು ಎಸ್…

ಮಾಜಿ ಸಚಿವ ಬಿಸಿ ಪಾಟೀಲ್ ಗೆ ಎಚ್ಚರಿಕೆ ನೀಡಿದ ಸಿರಿಗೆರೆ ಮಠದ ಭಕ್ತರು

ಚಳ್ಳಕೆರೆ : ಮಾಜಿ ಸಚಿವ ಬಿಸಿ ಪಾಟೀಲ್ ಗೆ ಎಚ್ಚರಿಕೆ ನೀಡಿದಸಿರಿಗೆರೆ ಮಠದ ಭಕ್ತರು ಮಾಜಿ ಸಚಿವ ಬಿಸಿ ಪಾಟೀಲ್ ಅವರು ನನ್ನನ್ನು ಮಂತ್ರಿ ಮಾಡಿಸಿಎಂದು ಮಠಕ್ಕೆಅಲೆದಾಡಿದ್ದು, ಇದೀಗ ಅದನ್ನು ಮರೆತು ಗುರುಗಳಹಾಗೂ ಮಠದ ವಿರುದ್ಧ ಎಲ್ಲಿಯೂ ಹಗುರವಾಗಿ ಮಾತಾಡಬಾರದುಎಂದು ಹೊಳಲ್ಕೆರೆ…

ಅಕ್ರಮ ಮದ್ಯ ಸಾಗಿಸುತ್ತಿದ್ದವನ ಹಿಡಿದ ಗ್ರಾಮದ ಮಹಿಳೆಯರು

ಚಳ್ಳಕೆರೆ : ಅಕ್ರಮ ಮದ್ಯ ಸಾಗಿಸುತ್ತಿದ್ದವನ ಹಿಡಿದ ಗ್ರಾಮದಮಹಿಳೆಯರು ಹಿರಿಯೂರ ತಾಲ್ಲೂಕಿನ ಹಳ್ಳಿಗಳು ಅಕ್ರಮ ಮದ್ಯದಅಡ್ಡೆಗಳಾಗಿದ್ದು, ಬಾರ್ ಗಳಿಂದ ನಿರಂತರವಾಗಿ ಹಳ್ಳಿಗಳಿಗೆ ಅಕ್ರಮಮದ್ಯ ಸರಬರಾಜು ಆಗುತ್ತಿದ್ದು, ಇದರಿಂದ ಬೇಸತ್ತ ಕೂನಿಕೆರೆಮಹಿಳೆಯರು, ಅಕ್ರಮ ಮದ್ಯ ಸಾಗಿಸುವ ಬೈಕ್ ಸವಾರನನ್ನುತಡೆಹಿಡಿದು ಮಾಲು ಸಮೇತ ಗ್ರಾಮಾಂತರ…

ಚಳ್ಳಕೆರೆ : ಜೆಡಿಎಸ್ ಪಕ್ಷಕ್ಕೆ ಗುಡ್ ಬಾಯ್ ಹೇಳಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಯುವ ನಾಯಕ ಮಾಜಿ ತಾಪಂ ಸದಸ್ಯ ಹೆಚ್.ಸಮರ್ಥ ರಾಯ್.

ಚಳ್ಳಕೆರೆ : ಜೆಡಿಎಸ್ ಪಕ್ಷಕ್ಕೆ ಗುಡ್ ಬಾಯ್ ಹೇಳಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಯುವ ನಾಯಕ ಮಾಜಿ ತಾಪಂ ಸದಸ್ಯ ಹೆಚ್.ಸಮರ್ಥ ರಾಯ್. ಹೌದು ಕಳೆದ ಹಲವು ವರ್ಷಗಳಿಂದ ಜೆಡಿಎಸ್ ಪಕ್ಷದಲ್ಲಿ ತಮ್ಮ ನಿಷ್ಠೆ ಯನ್ನು ತೋರಿಸಿದ ಅವರು ಸುಮಾರು ವರ್ಷಗಳ…

ಚಳ್ಳಕೆರೆ : ಜೆಡಿಎಸ್ ಪಕ್ಷಕ್ಕೆ ಗುಡ್ ಬಾಯ್ ಹೇಳಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಯುವ ನಾಯಕ ಮಾಜಿ ತಾಪಂ ಸದಸ್ಯ ಹೆಚ್. ಸಮರ್ಥ ರಾಯ್.

ಚಳ್ಳಕೆರೆ : ಜೆಡಿಎಸ್ ಪಕ್ಷಕ್ಕೆ ಗುಡ್ ಬಾಯ್ ಹೇಳಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಯುವ ನಾಯಕ ಮಾಜಿ ತಾಪಂ ಸದಸ್ಯ ಹೆಚ್.ಸಮರ್ಥ ರಾಯ್. ಹೌದು ಕಳೆದ ಹಲವು ವರ್ಷಗಳಿಂದ ಜೆಡಿಎಸ್ ಪಕ್ಷದಲ್ಲಿ ತಮ್ಮ ನಿಷ್ಠೆ ಯನ್ನು ತೋರಿಸಿದ ಅವರು ಸುಮಾರು ವರ್ಷಗಳ…

ಚಳ್ಳಕೆರೆ: ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಜೂಜಾಟ : ಹತ್ತು ಜನ,14 ಬೈಕ್, ಹಾಗೂ 50 ಸಾ. ನಗದು ಪೋಲಿಸ್ ರ ವಶಕ್ಕೆ

ಚಳ್ಳಕೆರೆ : ಸಾರ್ವಜನಿಕ‌ ಸ್ಥಳದಲ್ಲಿ ಇಸ್ಪೀಟ್ ಆಟದಲ್ಲಿ ತೊಡಗಿದ್ದ ಜೂಜು ಕೋರರನ್ನು ಇಡಿಯುವಲ್ಲಿ ಡಿ ವೈ ಎಸ್ಪಿ ಬಿಟಿ.ರಾಜಣ್ಣ ನೇತೃತ್ವದ ತಂಡ ಯಶಸ್ವಿಯಾಗಿದೆ ಹೌದು ಕಳೆದ ಹಲವು ದಿನಗಳಿಂದ ಜೂಜುಕೋರರ ಮೇಲೆ ಹದ್ದಿನ ಕಣ್ಊ ಇಟ್ಟ ಖಾಕಿ ಪಡೆ ಇಂದು ಸುಮಾರು…

error: Content is protected !!