Category: News Flash

ಪ್ರತಿಭಾ ಕಾರಂಜಿಯಲ್ಲಿ ಕೋಡಿಹಳ್ಳಿಯ ಸ. ಹಿ.ಪ್ರಾ.ಶಾಲೆಯ ವಿದ್ಯಾರ್ಥಿಗಳು ಛದ್ಮ ವೇಷದಲ್ಲಿ ಎಲ್ಲರ ಮನಗೆದ್ದ ಆರ್.ಭಾವನಾ ಮತ್ತು ಲಾಸ್ಯ

ಚಳ್ಳಕೆರೆ ಸುದ್ದಿ : ಪ್ರತಿಭಾ ಕಾರಂಜಿಯಲ್ಲಿ ಕೋಡಿಹಳ್ಳಿಯ ಸ. ಹಿ.ಪ್ರಾ.ಶಾಲೆಯ ವಿದ್ಯಾರ್ಥಿಗಳು ಛದ್ಮ ವೇಷದಲ್ಲಿ ಎಲ್ಲರ ಮನಗೆದ್ದ ಆರ್.ಭಾವನಾ ಮತ್ತು ಲಾಸ್ಯ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ 2024 – 25 ನೇ ಸಾಲಿನ ತಾಲ್ಲೂಕು ಬಂಜಗೆರೆ ಕ್ಲಸ್ಟರ್…

ಚಳ್ಳಕೆರೆ : ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘದಿಂದ ಶ್ರೀಕೃಷ್ಣಾ ಜನ್ಮಷ್ಠಾಮಿಯನ್ನು ಚಳ್ಳಕೆರೆ ನಗರದ ವಾಸವಿ ಮಹಲ್ ನಲ್ಲಿ ಇಸ್ಕಾನ್ ವತಿಯಿಂದ ಆಯೋಜಿಸಲಾಗಿತ್ತು.

ಚಳ್ಳಕೆರೆ : ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘದಿಂದ ಶ್ರೀಕೃಷ್ಣಾ ಜನ್ಮಷ್ಠಾಮಿಯನ್ನು ಚಳ್ಳಕೆರೆ ನಗರದ ವಾಸವಿ ಮಹಲ್ ನಲ್ಲಿ ಇಸ್ಕಾನ್ ವತಿಯಿಂದ ಆಯೋಜಿಸಲಾಗಿತ್ತು. ಇಸ್ಕಾನ್ ಚಿತ್ರದುರ್ಗ ವತಿಯಿಂದ ಚಳ್ಳಕೆರೆಯಲ್ಲಿ ಅಂತರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘದ ವತಿಯಿಂದ ಹರೇ ಕೃಷ್ಣ ಹರೇ ಕೃಷ್ಣ ,…

ಶ್ರೀ ಪೂರ್ಣ ಮುತ್ತು ವಿದ್ಯಾ ಸಂಸ್ಥೆಯ ರಾಜಾಹಟ್ಟಿ ಮಲ್ಲಪ್ಪ ನಾಯಕ ಪ್ರೌಢಶಾಲೆಯ ವಿದ್ಯಾರ್ಥಿಗಳು ತಾಲೂಕು ಜಿಲ್ಲಾ ಹಾಗೂ ರಾಜ್ಯ ರಾಷ್ಟ್ರಮಟ್ಟಗಳಲ್ಲಿ ಪ್ರತಿಭೆಯ ಮೂಲಕ ಹೊರಹೊಮ್ಮಲಿಸಿ ಆರ್ ಪಿ .ಆರ್ ಈಶ್ವರಪ್ಪ.

ಶ್ರೀ ಪೂರ್ಣ ಮುತ್ತು ವಿದ್ಯಾ ಸಂಸ್ಥೆಯ ರಾಜಾಹಟ್ಟಿ ಮಲ್ಲಪ್ಪ ನಾಯಕ ಪ್ರೌಢಶಾಲೆಯ ವಿದ್ಯಾರ್ಥಿಗಳು ತಾಲೂಕು ಜಿಲ್ಲಾ ಹಾಗೂ ರಾಜ್ಯ ರಾಷ್ಟ್ರಮಟ್ಟಗಳಲ್ಲಿ ಪ್ರತಿಭೆಯ ಮೂಲಕ ಹೊರಹೊಮ್ಮಲಿಸಿ ಆರ್ ಪಿ .ಆರ್ ಈಶ್ವರಪ್ಪ. ನಾಯಕನಹಟ್ಟಿ:: ಸೆ.2.ನಾಯಕನಹಟ್ಟಿ ಕ್ಲಸ್ಟರ್ ಮಟ್ಟದ ಪ್ರತಿಭಾಕಾರಂಜಿಯಲ್ಲಿ ಪಟ್ಟಣದ ಶ್ರೀ ಪೂರ್ಣಮುತ್ತು…

ಗೌರಸಮುದ್ರ ಮಾರಮ್ಮ ಐತಿಹಾಸಿಕ ಚರಿತ್ರೆವುಳ್ಳ ಮಾರಿ ಜಾತ್ರೆ ನಾಳೆ…!! ಲಕ್ಷಾಂತರ ಭಕ್ತರು ಸೇರುವ ನಿರೀಕ್ಷೆ..?

ಗೌರಸಮುದ್ರ ಮಾರಮ್ಮ ಐತಿಹಾಸಿಕ ಚರಿತ್ರೆವುಳ್ಳ ಮಾರಿ.ರಾಮಾಂಜನೇಯ.ಕೆ ಚನ್ನಗಾನಹಳ್ಳಿ ಚಳ್ಳಕೆರೆ : ಬುಡಕಟ್ಟು ಸಂಪ್ರಾದಯಕ್ಕೆ ಒಂದಾದ ಗೌರಸಮುದ್ರ ಮಾರಮ್ಮ ಜಾತ್ರೆ ಈ ಭಾಗದ ಸಂಸ್ಕೃತಿಯ ಪ್ರತೀಕವಾಗಿದೆ. ತಾಲ್ಲೂಕಿನ ಬಹುದೊಡ್ಡ ಜಾತ್ರೆಗಳಲ್ಲಿ ಒಂದಾದ ಗೌರಸಮುದ್ರ ಮಾರಮ್ಮ ಜಾತ್ರೆಗೆ ಸಲ್ಲುತ್ತದೆ. ಈ ಜಾತ್ರೆಗೆ ವಿಶೇಷವಾದ ಈ…

ದಾಸರಮುತ್ತೇನಹಳ್ಳಿ (ಕಂಚಿನ ಕೋಟೆ)ಯಲ್ಲಿ ಕಿಚ್ಚ ಸುದೀಪ್ ಅಭಿಮಾನಿಗಳಿಂದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ 51ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ.

ದಾಸರಮುತ್ತೇನಹಳ್ಳಿ (ಕಂಚಿನ ಕೋಟೆ)ಯಲ್ಲಿ ಕಿಚ್ಚ ಸುದೀಪ್ ಅಭಿಮಾನಿಗಳಿಂದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ 51ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ನಾಯಕನಹಟ್ಟಿ:: ಸೆ. 2. ಹೋಬಳಿಯ ಮಲ್ಲೂರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾಸರಮುತ್ತೇನಹಳ್ಳಿ (ಕಂಚಿನ ಕೋಟೆ)ಯಲ್ಲಿ ಕಿಚ್ಚ ಸುದೀಪ್ ಅಭಿಮಾನಿಗಳಿಂದ ಅಭಿನಯ…

ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ರವರ ಅಧ್ಯಕ್ಷತೆಯಲ್ಲಿ ಚಿತ್ರದುರ್ಗ ನಗರದ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ನಡೆದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಮತ್ತು ವಿಕಲಚೇತನರಿಗೆ ವಿವಿಧ ಸಲಕರಣೆಗಳ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ಟಿ ರಘುಮೂರ್ತಿ ರವರು ಚಿತ್ರದುರ್ಗ ನಗರದ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಕರ್ನಾಟಕ ಸರ್ಕಾರದ ಮಹಿಳಾ…

ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬವನ್ನು ಶಾಂತಿ ಸುವ್ಯವಸ್ಥೆಯಿಂದ ಆಚರಿಸಿ. ಪಿಎಸ್ಐ ದೇವರಾಜ್.

ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬವನ್ನು ಶಾಂತಿ ಸುವ್ಯವಸ್ಥೆಯಿಂದ ಆಚರಿಸಿ. ಪಿಎಸ್ಐ ದೇವರಾಜ್. ನಾಯಕನಹಟ್ಟಿ:: ಸೆಪ್ಟೆಂಬರ್ 7ರಂದು ಗೌರಿ ಗಣೇಶ ಹಾಗೂ ಸೆಪ್ಟಂಬರ್ 16ರಂದು ಈದ್ ಮಿಲಾದ್ ಹಬ್ಬವನ್ನು ಶಾಂತಿ ಸುವ್ಯವಸ್ಥೆಯಿಂದ ಆಚರಿಸುವಂತೆ ನಾಯಕನಹಟ್ಟಿ ಪಟ್ಟಣದ ಪಿಎಸ್ಐ ದೇವರಾಜ್ ಹೇಳಿದ್ದಾರೆ.…

ಚಳ್ಳಕೆರೆ : ಮಾನಸಿಕ ಅಸ್ವಸ್ಥೆಯನ್ನು ಬೆತ್ತಲೆಗೊಳಿಸಿ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಹತ್ತೆಗೈದಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ

ಚಳ್ಳಕೆರೆ : ಮಾನಸಿಕ ಅಸ್ವಸ್ಥೆಯನ್ನು ಬೆತ್ತಲೆಗೊಳಿಸಿ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಹತ್ತೆಗೈದಿರುವ ಘಟನೆ ಕಾನಹೊಸಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗಡಿ ಗ್ರಾಮ ತಿಪ್ಪೇಹಳ್ಳಿ ಹೊರವಲಯದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಅಬ್ಬೇನಹಳ್ಳಿಯ ನೇತ್ರಾ (30)…

ಮಲ್ಲೂರಹಟ್ಟಿ ಗ್ರಾಮದಲ್ಲಿ ಶ್ರೀ ಬಾಳೆ ಬಂದಮ್ಮ ದೇವಿಗೆ ವಿಶೇಷ ಕುಂಬಾಭಿಷೇಕ ಆಚರಣೆ ಶ್ರೀ ಬಾಳೆ ಬಂದಮ್ಮ ದೇವಿ ಸೇವಾ ಸಮಿತಿ ಅಧ್ಯಕ್ಷ ಬಿ ಶಂಕರಪ್ಪ.

ಮಲ್ಲೂರಹಟ್ಟಿ ಗ್ರಾಮದಲ್ಲಿ ಶ್ರೀ ಬಾಳೆ ಬಂದಮ್ಮ ದೇವಿಗೆ ವಿಶೇಷ ಕುಂಬಾಭಿಷೇಕ ಆಚರಣೆ ಶ್ರೀ ಬಾಳೆ ಬಂದಮ್ಮ ದೇವಿ ಸೇವಾ ಸಮಿತಿ ಅಧ್ಯಕ್ಷ ಬಿ ಶಂಕರಪ್ಪ. ನಾಯಕನಹಟ್ಟಿ:: ಆಗಸ್ಟ್ 30. ಮಲ್ಲೂರಹಟ್ಟಿ ಗ್ರಾಮದಲ್ಲಿ ಉತ್ತಮ ಮಳೆ ಬೆಳೆ ಮತ್ತು ಗ್ರಾಮದ ಸಮೃದ್ಧಿಗಾಗಿ ಶ್ರೀ…

ಗಣೇಶ್ ಚರ್ತುಥಿಗೆ ಪರವಾನಿಗೆ ಕಡ್ಡಾಯ : ಖಡಕ್ ಸೂಚನೆ ನೀಡಿದ ಪಿಎಸ್‌ಐ ಶಿವರಾಜ್ ..!!ಪೌರಾಯುಕ್ತರು, ಬೆಸ್ಕಾಂ, ಹಾಗೂ ಕಂದಾಯ ಅಧಿಕಾರಿಗಳು ಸಭೆಗೆ ಬಾರದೆ ನಿರ್ಲಕ್ಷö್ಯ..?

ಗಣೇಶ್ ಚರ್ತುಥಿಗೆ ಪರವಾನಿಗೆ ಕಡ್ಡಾಯ : ಖಡಕ್ ಸೂಚನೆ ನೀಡಿದ ಪಿಎಸ್‌ಐ ಶಿವರಾಜ್ಪೌರಾಯುಕ್ತರು, ಬೆಸ್ಕಾಂ, ಹಾಗೂ ಕಂದಾಯ ಅಧಿಕಾರಿಗಳು ಸಭೆಗೆ ಬಾರದೆ ನಿರ್ಲಕ್ಷö್ಯ..?ಚಳ್ಳಕೆರೆ : ಗೌರಿ ಗಣೇಶ ಚರ್ತುಥಿಯಲ್ಲಿ ಅವಗಡಗಳು ಜರುಗದಂತೆ ಎಲ್ಲಾ ಬಾಂಧವರು ಸ್ನೇಹ ಪ್ರೀತಿಯಿಂದ ಹಬ್ಬವನ್ನು ಆಚರಿಸಿಬೇಕು ಗಣೇಶವನ್ನು…

error: Content is protected !!