ಚಳ್ಳಕೆರೆ : ಬ್ಯಾಂಕ್ ಗಳಿಂದ ರೈತರ ಸುಲಿಗೆ ನಿಲ್ಲಬೇಕು
ಚಳ್ಳಕೆರೆ :ಬ್ಯಾಂಕ್ ಗಳಿಂದ ರೈತರ ಸುಲಿಗೆ ನಿಲ್ಲಬೇಕು ಬ್ಯಾಂಕ್ ಗಳಲ್ಲಿ ರೈತರು ಸಾಲ ಕೇಳಲು ಹೋದಾಗಅಲ್ಲಿನೋ ಡ್ಯೂ ಸರ್ಟಿಫಿಕೇಡ್ ತರಲು ಹೇಳುತ್ತಾರೆ. ಇದನ್ನುಕೊಡಲು ಪ್ರತೀ ಬ್ಯಾಂಕ್ ಗಳು ರೈತರಿಗೆ 150 ರೂ ವಸೂಲಿಮಾಡುತ್ತಿವೆ ಎಂದು ಹೊಳಲ್ಕೆರೆ ರೈತ ಮುಖಂಡ ಈಚಘಟ್ಟದಸಿದ್ದವೀರಪ್ಪ ಅಸಮಾಧಾನ…
