ಚಳ್ಳಕೆರೆ : ಸಾಮಾನ್ಯ ಸಭೆಯಿಂದ ಹೊರನಡೆದ ವಿರೋಧ ಪಕ್ಷದ ಸದಸ್ಯರು : ಸಭೆಗೆ ಬರುವಂತೆ ಅಂಗಲಾಚಿದ ಪೌರಾಯುಕ್ತರು..!
ಚಳ್ಳಕೆರೆ : ನಗರಸಭೆ ಕೌನ್ಸಿಲ್ ಸಾಮಾನ್ಯ ಸಭೆಯನ್ನು ಇಂದು ನಗರಸಭೆ ಅಧ್ಯಕ್ಷರಾದ ಜೈತುಂಬಿ ಮಾಲಿಕ್ ಸಾಬ್ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ಜರುಗಿತು. ಸಭೆಯಲ್ಲಿ ಸಭಾ ನಡವಳಿಗಳನ್ನು ಓದಿ ಸ್ವೀಕರಿಸಿ ವಿಚಾರವನ್ನು ಚರ್ಚಿಸಿದರು, ನಂತರ 2023 ರಿಂದ ಸೆಪ್ಟೆಂಬರ್ 24ರ ವರೆಗೆ…
