ಚಳ್ಳಕೆರೆ :
ಚಿತ್ರದುರ್ಗ: ನ್ಯಾಯಾಲಯದ ತೀರ್ಪು ಕೇಳಿ
ಭಾವುಕರಾದ ಕಾಶೀನಾಥಯ್ಯ
ನ್ಯಾಯಾಲಯದ ಬಗ್ಗೆ ನನಗೆ ಗೌರವವಿದೆ, ಪೊಲೀಸರು ಈ
ಪ್ರಕರಣದಲ್ಲಿ ಚನ್ನಾಗಿ ಕೆಲಸ ಮಾಡಿದ್ದಾರೆಂದು ದರ್ಶನ್ ಅಂಡ್
ಗ್ಯಾಂಗಿನಿಂದ ಹತ್ಯೆಯಾದ ಚಿತ್ರದುರ್ಗದ ರೇಣುಕಾಸ್ವಾಮಿ ತಂದೆ
ಕಾಶೀನಾಥಯ್ಯ ಹೇಳಿದರು.
ಅವರು ಚಿತ್ರದುರ್ಗದಲ್ಲಿ ಸೋಮವಾರ
ಮಾಧ್ಯಮಗಳೊಂದಿಗೆ ಮಾತಾಡಿ, ನ್ಯಾಯಾಂಗದ ತೀರ್ಪನ್ನು
ಸ್ವಾಗತಿಸುತ್ತೇವೆ.
ಕಾನೂನು ಹೋರಾಟ ಸರಿಯಾದ ದಿಕ್ಕಿನಲ್ಲಿ
ಸಾಗಿದೆ. ಎಸ್ ಪಿಪಿ ಸಮರ್ಥವಾಗಿ ಕೇಸ್ ನಡೆಸುತ್ತಿದ್ದಾರೆಂದು
ಎಂದು ಭಾವುಕರಾದರು.