ಚಳ್ಳಕೆರೆ :
ಶ್ರೀ ಸುಜ್ಞಾನ ವಿದ್ಯಾಪೀಠ ಮತ್ತು ಸಾಂಸ್ಕೃತಿಕ ರಂಗಕಲಾವಿದರ, ಸಾಧಕರ ಶ್ರೀ ಮಾತಾ ಪ್ರಕಾಶನ ಕರ್ನಾಟಕ
ಕಡಲ ಬಾಳು, ಹಗರಿಬೊಮ್ಮನಹಳ್ಳಿ ತಾಲೂಕು, ವಿಜಯನಗರ
ಅರುಣ್ ಕುಮಾರ್ ಎಸ್ ದೊಡ್ಡ ಉಳ್ಳಾರ್ತಿ ರವರಿಗೆ ಮಹಾತ್ಮ ಗಾಂಧೀಜಿ ಸದ್ಭಾವನ ಸೇವಾರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನ,
ಆರ್ ಎನ್ ಶೆಟ್ಟಿ ಕ್ರೀಡಾಂಗಣ ಧಾರವಾಡದಲ್ಲಿ ಏರ್ಪಡಿಸಿದ್ದ
ಸೇವಾ ಸಾಧಕರ ಸನ್ಮಾನ ಸಮಾರಂಭದಲ್ಲಿ ಸೇವೆ ಮಾಡಿದ ಸೇವಕರಿಗೆ ಮಹಾತ್ಮ ಗಾಂಧಿಜೀ ಸದ್ಭಾವನಾ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ದಿವ್ಯ ಸಾನಿದ್ಯ ವಹಿಸಿದ್ದ
ಶ್ರೀ ಪ ಪೂ ಡಾ. ಸಿದ್ಧಾರ್ಥ ಸ್ವಾಮಿಜಿ ಆಯುರ್ವೇದಿಕ್ ಪಂಡಿತರು ಪರಂಪರೆ ಶ್ರೀ ಗುರು ಆಧ್ಯಾತ್ಮ ಆಶ್ರಮ ನಿರಂತರ ದಾಸೋಹ ಹಾಗೂ
ಡಾ.ನಾಗರಾಜ ತಂಬ್ರಹಳ್ಳಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ಬಿ.ಇಡಿ
ಎಂ.ಇಡಿ ಎಂಎ ಕನ್ನಡ ಎಂ.ಎ ಇತಿಹಾಸ
ಎಂ.ಎ ಸಮಾಜ ಶಾಸ್ತ್ರ ಎಂಎ ಪತ್ರಿಕೋದ್ಯಮ
ಪಿಎಚ್.ಡಿ ಹಾಗೂ
ನಾಟಕ ಕಲೆ ಡಿಪ್ಲಮೊ
(ಎಂ.ಎ ಸಂಸ್ಕೃತ) ಶಶಿಕಲಾ ಎ ಆರ್ ಮುಖ್ಯ ಶಿಕ್ಷಕಿ ಜನಪದ ಕಲಾವಿದರು ಸಮಾಜ ಸೇವಕರು ಹಾಗೂ ಮಹಿಳಾ ಸಾಧಕರು
ವಾಪಸಂದ್ರ ಚಿಕ್ಕಬಳ್ಳಾಪುರ
ನವೀನ್ ಆರ್ ಉಪಾಧ್ಯಕ್ಷರು ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾ ಕಾರ್ಯದರ್ಶಿ ಚಿತ್ರದುರ್ಗ ಇನ್ನು ಹಲವಾರು ಗೌರವಾನ್ವಿತ ಗಣ್ಯರಿಂದ ಸಾಧಿಸಿದ ಸನ್ಮಾನಿಕರಿಗೆ ಸನ್ಮಾನಿಸಲಾಯಿತು.
ನಂತರ ಸೇವಕರನ್ನು ಆಶೀರ್ವದಿಸಿ ಮಾತಾಡಿದ
ಶ್ರೀ ಪ ಪೂ ಡಾ. ಸಿದ್ಧಾರ್ಥ ಸ್ವಾಮಿಜಿ ಯವರು
ಸಾಧಿಸಿದವರಿಗೆ ಸಾವಿಲ್ಲ
ಸೇವೆ ಮಾಡಲು ವಯಸ್ಸು ಬೇಕಿಲ್ಲ ತಂದೆ ತಾಯಿಗಿಂತ ಮತ್ತೊಂದು ಧೈವಾ ಇಲ್ಲ ಹಿರಿಯರಿಗೆ ಕಿರಿಯರಿಗೆ ಹಾಗೂ ಸಮಾಜದ ಎಲ್ಲಾ ಮಹಿಳೆಯರಿಗೂ ರಕ್ಷಣೆ ಹಾಗೂ ಗೌರವ ನೀಡಬೇಕು ಎಂದು ಆದಷ್ಟು ಶಿಕ್ಷಣ ದಾನ ಧರ್ಮ ದಾಸೋಹ ಮತ್ತು ಅಧ್ಯಾತ್ಮಕ್ಕೆ ಹೆಚ್ಚಿನದಾಗಿ ಜೀವನದಲ್ಲಿ ಅಳವಡಿಸಿಕೊಳ್ಳಿ. ನೆಲ ಜಲ ಭಾಷೆ ಹಾಗೂ ಸೇವೆಗೆ ಪರಿಸರಕ್ಕೆ ಇನ್ನು ಉತ್ತಮ ಸೇವೆ ಮಾಡಿ ಎಂದು ಸಂದೇಶವನ್ನು ತಿಳಿಸಲಾಯಿತು