ಸಾರ್ಥಕ ಬದುಕಿಗೆ ನಾಲ್ಕು ಯೋಗಗಳ ಸಮನ್ವಯ ಅಗತ್ಯ”-ಮಾತಾಜೀ ತ್ಯಾಗಮಯೀ
“ಸಾರ್ಥಕ ಬದುಕಿಗೆ ನಾಲ್ಕು ಯೋಗಗಳ ಸಮನ್ವಯ ಅಗತ್ಯ”-ಮಾತಾಜೀ ತ್ಯಾಗಮಯೀ ಚಳ್ಳಕೆರೆ-ಸಾರ್ಥಕ ಬದುಕಿಗೆ ನಾಲ್ಕು ಯೋಗಗಳ ಸಮನ್ವಯ ಅಗತ್ಯ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ಹೇಳಿದರು. ನಗರದ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ ಒಂದು ದಿನದ ಆಧ್ಯಾತ್ಮಿಕ ಶಿಬಿರದ ದಿವ್ಯ ಸಾನಿಧ್ಯ…
