Category: News Flash

ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಯ , ವಿಶೇಷ ಸಭೆಯನ್ನು, ಪ್ರವಾಸಿ ಮಂದಿರದಲ್ಲಿ ನಡೆಸಲಾಯಿತು,,

ಚಳ್ಳಕೆರೆ : ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಯ , ವಿಶೇಷ ಸಭೆಯನ್ನು, ಪ್ರವಾಸಿ ಮಂದಿರದಲ್ಲಿ ನಡೆಸಲಾಯಿತು,, ಈ ಸಂದರ್ಭದಲ್ಲಿ ರಾಜ್ಯ ಸಮಿತಿಯ ಕಾರ್ಯದರ್ಶಿಗಳಾದ ,ಕೆ ಎನ್ ದೊಡ್ಡೆಟ್ಟೆಪ್ಪ,ಭೀಮನಕೆರೆ ಶಿವಮೂರ್ತಿ ,ನವೀದ್ ಚಿತ್ರದುರ್ಗ,ಜಿಲ್ಲಾ ಸಂಯೋಜಕರಾದ ಮಹಾಂತೇಶ್ ಕೂನಬೇವು, ಮಾನ್ಯ ಜಿಲ್ಲಾಧ್ಯಕ್ಷರಾದ…

ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆಯನ್ನು ಹಿಂಪಡೆದು ದೇಶದ ಮುಸ್ಲಿಮರಿಗೆ ನ್ಯಾಯ ದೊರಕಿಸಲಿ: ಹೆಚ್ ಎಸ್ ಸೈಯದ್ 

ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆಯನ್ನು ಹಿಂಪಡೆದು ದೇಶದ ಮುಸ್ಲಿಮರಿಗೆ ನ್ಯಾಯ ದೊರಕಿಸಲಿ: ಹೆಚ್ ಎಸ್ ಸೈಯದ್ ಚಳ್ಳಕೆರೆ: ದೇಶದಲ್ಲಿ ಹಿಂದೂ ಹಾಗೂ ಮುಸ್ಲಿಂ ಬಾಂಧವರು ಸಹೋದರತೆಯ ಜೀವನ ನಡೆಸುತ್ತಿದ್ದು ವಕ್ಫ್ ಮಸೂದೆಯಿಂದಾಗಿ ದೇಶದ ಹಲವಾರು ಕಡೆಗಳಲ್ಲಿ ಮುಸ್ಲಿಂ ಬಾಂಧವರು ಪ್ರತಿಭಟನೆಗಳನ್ನು…

ಚಳ್ಳಕೆರೆಯಲ್ಲಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ವತಿಯಿಂದ ಆಪರೇಷನ್ ಸಿಂಧೂರ ತಿರಂಗ ಯಾತ್ರೆ 

ಚಳ್ಳಕೆರೆಯಲ್ಲಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ವತಿಯಿಂದ ಆಪರೇಷನ್ ಸಿಂಧೂರ ತಿರಂಗ ಯಾತ್ರೆ ದೇಶದ ಭದ್ರತೆಗೆ ಹೋರಾಟ ನಡೆಸುವ ಸೈನಿಕರಿಗೆ ಬೆಂಬಲ ಸೂಚಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಹಿಂದೂ ಪರ ಸಂಘಟನೆಗಳ ನಾಯಕರ ಒಕ್ಕೋರಲ ಮನವಿ ಚಳ್ಳಕೆರೆ: ದೇಶದ ಸುಪ್ರಸಿದ್ಧ ಪ್ರವಾಸಿ…

ಜೂಜಾಟ ಬೆಟ್ಟಿಂಗ್ ಅಕ್ರಮ ಮಧ್ಯ ಮಾರಾಟ ಮಾಡಿದರೆ ನಿರ್ಧಾಕ್ಷಿಣ್ಯ ಕ್ರಮ : ಹನುಮಂತಪ್ಪ ಎಸ್ ಶಿರೇಹಳ್ಳಿ.

ಜೂಜಾಟ ಬೆಟ್ಟಿಂಗ್ ಅಕ್ರಮ ಮಧ್ಯ ಮಾರಾಟ ಮಾಡಿದರೆ ನಿರ್ಧಾಕ್ಷಿಣ್ಯ ಕ್ರಮ : ಹನುಮಂತಪ್ಪ ಎಸ್ ಶಿರೇಹಳ್ಳಿ. ನಾಯಕನಹಟ್ಟಿ : ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆಯಲ್ಲಿ ಎನ್ ಉಪ್ಪಾರಹಟ್ಟಿ ಗ್ರಾಮದಲ್ಲಿ ಅಕ್ರಮ ಮಧ್ಯ ಮಾರಾಟ ತಡೆಯುವಂತೆ ಗ್ರಾಮಸ್ಥರ ಮನವಿಯನ್ನು ಆಲಿಸಿ ಜೂಜಾಟ…

ಚಳ್ಳಕೆರೆ: ಗ್ರಾಮೀಣಭಾಗದ ಕಾರ್ಮಿಕರಿಗಾಗಿ ಸಂಚಾರಿಚಿಕಿತ್ಸಾಲಯಕಾರ್ಮಿಕರು ಆರೋಗ್ಯವಾಗಿದ್ದರೆ ರಾಜ್ಯದ ಅಭಿವೃದ್ಧಿಯಾಗುತ್ತದೆ.

ಚಳ್ಳಕೆರೆ : ಚಳ್ಳಕೆರೆ: ಗ್ರಾಮೀಣಭಾಗದ ಕಾರ್ಮಿಕರಿಗಾಗಿ ಸಂಚಾರಿಚಿಕಿತ್ಸಾಲಯಕಾರ್ಮಿಕರು ಆರೋಗ್ಯವಾಗಿದ್ದರೆ ರಾಜ್ಯದ ಅಭಿವೃದ್ಧಿಯಾಗುತ್ತದೆ. ಇದರಿಂದ ಕಾರ್ಮಿಕರ ಆರೋಗ್ಯ ಕಾಪಾಡಲು ಸರ್ಕಾರ ಸಂಚಾರಿಚಿಕಿತ್ಸಾಲಯ ಸೇವೆ ಆರಂಭಿಸಿದ್ದು, ಚಳ್ಳಕೆರೆಯಲ್ಲಿ ಸಂಚಾರಿಚಿಕಿತ್ಸಾಲಯ ಕೆಲಸ ನಿರ್ವಹಿಸುತ್ತಿದೆ ಎಂದು ಚಳ್ಳಕೆರೆ ಶಾಸಕರಘು ಮೂರ್ತಿ ಹೇಳಿದರು. ನಗರದಲ್ಲಿಂದು ಮಾಧ್ಯಮಗಳೊಂದಿಗೆಮಾತಾಡಿದ ಶಾಸಕ ರಘುಮೂರ್ತಿ,…

ಚಿತ್ರದುರ್ಗ: 35 ಪ್ರಕರಣ ದಾಖಲು, ರೂ. 4 ಸಾವಿರದಂಡ ವಸೂಲಿ

ಚಳ್ಳಕೆರೆ : ಚಿತ್ರದುರ್ಗ: 35 ಪ್ರಕರಣ ದಾಖಲು, ರೂ. 4 ಸಾವಿರದಂಡ ವಸೂಲಿಚಿತ್ರದುರ್ಗ ನಗರದ ಸಂತೆ ಮೈದಾನದ ಹತ್ತಿರ ಜಿಲ್ಲಾ ಮಟ್ಟದತಂಬಾಕು ತನಿಖಾ ತಂಡವು ತಂಬಾಕು ಉತ್ಪನ್ನಗಳ ಮಾರಾಟಗಾರರಅಂಗಡಿಗಳಿಗಿಂದು ದಾಳಿ ಮಾಡಿ ದಂಡ ವಿಧಿಸಿದೆ. ಅಂಗಡಿಮಾಲೀಕರಿಗೆ ತಿಳಿಸುತ್ತಾ ತಂಬಾಕು ಕಾರ್ಯಾಚರಣೆ ನಡೆಸಿದರು.ಸಾರ್ವಜನಿಕ…

ಚಿತ್ರದುರ್ಗ: ಗೌರವಧನಕ್ಕಾಗಿ ಅಂಗನವಾಡಿಕಾರ್ಯಕರ್ತೆಯರಿಂದ ಪ್ರತಿಭಟನೆ

ಚಳ್ಳಕೆರೆ : ಚಿತ್ರದುರ್ಗ: ಗೌರವಧನಕ್ಕಾಗಿ ಅಂಗನವಾಡಿಕಾರ್ಯಕರ್ತೆಯರಿಂದ ಪ್ರತಿಭಟನೆಅಂಗನವಾಡಿ ಕಾರ್ಯಕರ್ತೆಯರು ಎಐಟಿಯುಸಿ ನೇತೃತ್ವದಲ್ಲಿಂದುಡಿಸಿಹಾಗೂ ಜಿ ಪಂ ಕಚೇರಿ ಬಳಿ ವಿವಿಧ ಬೇಡಿಕೆಗಳನ್ನುಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಸರ್ಕಾರಕೊಟ್ಟ ಮಾತಿನಂತೆ ಗೌರವ ಧನ ಹೆಚ್ಚಿಸದೆ ವಂಚಿಸುತ್ತಿದೆ.ಪ್ರಣಾಳಿಕೆಯಲ್ಲಿ ಮಾತುಕೊಟ್ಟಂತೆ ಸರ್ಕಾರ ನಡೆದುಕೊಳ್ಳಬೇಕು.ಇಲ್ಲದೆ ಹೋದರೆ ನಮ್ಮ ಹೋರಾಟ…

ಚಿತ್ರದುರ್ಗ: ಬಸ್ ಮಾಲೀಕನ ವಿರುದ್ಧ ದೂರುನೀಡಿದಪ್ರಯಾಣಿಕರು

ಚಳ್ಳಕೆರೆ : ಚಿತ್ರದುರ್ಗ: ಬಸ್ ಮಾಲೀಕನ ವಿರುದ್ಧ ದೂರುನೀಡಿದಪ್ರಯಾಣಿಕರುಬೆಂಗಳೂರಿನಿಂದ ಚಿತ್ರದುರ್ಗದವರೆಗೂ ದಾರಿಯುದ್ದಕ್ಕೂಕೆಟ್ಟು ನಿಂತ ಬಸ್ ನ ಮಾಲೀಕ ಬದಲಿ ವ್ಯವಸ್ಥೆ ಮಾಡದೆ ಹಣವಂಚಿಸಿದ್ದಾನೆಂದು ಆರೋಪಿಸಿ, ಬಸ್ ಪ್ರಯಾಣಿಕರು ಚಿತ್ರದುರ್ಗದಕೋಟೆ ಠಾಣೆಯಲ್ಲಿ ಮಾಲೀಕನ ವಿರುದ್ಧ ದೂರು ನೀಡಿದ್ದಾರೆ. ಬಸ್ನಲ್ಲಿ ವೃದ್ಧರು ಮಕ್ಕಳು ರೋಗಿಗಳಿದ್ದು,…

ಚಳ್ಳಕೆರೆ: ಒಂದೆ ಮರದಲ್ಲಿ 9 ತಳಿ ಮಾವಿನ ಹಣ್ಣುಬೆಳೆದ ನಿವೃತ್ತ ಶಿಕ್ಷಕ

ಚಳ್ಳಕೆರೆ : ಚಳ್ಳಕೆರೆ: ಒಂದೆ ಮರದಲ್ಲಿ 9 ತಳಿ ಮಾವಿನ ಹಣ್ಣುಬೆಳೆದ ನಿವೃತ್ತ ಶಿಕ್ಷಕ ಚಳ್ಳಕೆರೆಯ ನಿವೃತ್ತ ಶಿಕ್ಷಕರೊಬ್ಬರು ನಿರಂತರ ಸಾಧನೆಯಿಂದಒಂದೇ ಮರದಲ್ಲಿ ಒಂಬತ್ತು ತಳಿಯ ಮಾವಿನ ಹಣ್ಣುಗಳುಬಿಟ್ಟಿದ್ದು, ನಿವೃತ್ತ ಶಿಕ್ಷಕ ಕೆವಿ ರುದ್ರಮುನಿಯಪ್ಪರ ಸಾಧನೆಯಾಗಿದೆ. ನಿವೃತ್ತಿಯಾದಾಗಿನಿಂದಲೂ ಕೂಡ ಆರು ಎಕರೆ…

ಚಳ್ಳಕೆರೆ : ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮುಂದೆ ಬರಲು ಇಂತಹ ಉನ್ನತ ವ್ಯಾಸಂಗ ದಾರಿದೀಪವಾಗಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ಚಳ್ಳಕೆರೆ : ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮುಂದೆ ಬರಲು ಇಂತಹ ಉನ್ನತ ವ್ಯಾಸಂಗ ದಾರಿದೀಪವಾಗಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು. ಅವರು ನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಕಾಲೇಜ್ ಢೇ, ಹಾಗೂ ಪದವಿ ಪ್ರಧಾನ ಸಮಾರಂಭದ ಕಾರ್ಯಕ್ರಮದಲ್ಲಿ ಪಾಲ್ಗೊಂಡು…

error: Content is protected !!