Author: Ramu Dodmane

ಒಳ ಮೀಸಲಾತಿ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾದಿಗರಿಗೆ 30 ವರ್ಷ ಮೋಸ ಮಾಡುತ್ತ ಬಂದಿದ್ದಾರೆ.

ಒಳ ಮೀಸಲಾತಿ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾದಿಗರಿಗೆ 30 ವರ್ಷ ಮೋಸ ಮಾಡುತ್ತ ಬಂದಿದ್ದಾರೆ.ನಿವೃತ್ತ ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ್ ಬೇಸರವನ್ನು ವ್ಯಕ್ತಪಡಿಸಿದರು . ತಳಕು:: ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ನಮ್ಮ ಮಾದಿಗ ಸಮುದಾಯದ ಮಂತ್ರಿಗಳು ಮತ್ತು ಶಾಸಕರು ಒಳ…

ಚಳ್ಳಕೆರೆ ನಗರಕ್ಕೆ ಯುಜಿಡಿ ಕಲ್ಪಿಸಲು ೨೬೦ ಕೋಟಿ ರೂ. ಅನುದಾನ ಬಿಡುಗಡೆಗೆ ಶಾಸಕ ಟಿ. ರಘುಮೂರ್ತಿ ಮನವಿ

ಚಳ್ಳಕೆರೆ : ವಿಧಾನಮಂಡಲದ ಚಳಿಗಾಲದ ಅಧಿವೇಶನ* ಚಳ್ಳಕೆರೆ ನಗರಕ್ಕೆ ಯುಜಿಡಿ ಕಲ್ಪಿಸಲು ೨೬೦ ಕೋಟಿ ರೂ. ಅನುದಾನ ಬಿಡುಗಡೆಗೆ ಶಾಸಕ ಟಿ. ರಘುಮೂರ್ತಿ ಮನವಿ* ಇದಕ್ಕೆ ಉತ್ತರ ನೀಡಿದ ನಗರಾಭಿವೃದ್ಧಿ ಮತ್ತು ನಗರ ಯೋಜನಾ ಸಚಿವ ಭೈರತಿ ಸುರೇಶ್ ಅವರು, ೨೦೧೫…

ಚಿತ್ರದುರ್ಗ: ಬಾಣಂತಿ ಸಾವು ಕ್ರಮಕ್ಕೆ ಕನ್ನಡ ಪರಸಂಘಟನೆ ಪ್ರತಿಭಟನೆ

ಚಳ್ಳಕೆರೆ :ಚಿತ್ರದುರ್ಗ: ಬಾಣಂತಿ ಸಾವು ಕ್ರಮಕ್ಕೆ ಕನ್ನಡ ಪರಸಂಘಟನೆ ಪ್ರತಿಭಟನೆಬಾಣಂತಿಯ ಸಾವಿಗೆ ಕಾರಣರಾದವರ ಮೇಲೆ ಕಾನೂನು ರೀತಿಕ್ರಮಜರುಗಿಸಿ ಸೇವೆಯಿಂದ ಅಮಾನತ್ತುಗೊಳಿಸಬೇಕೆಂದುಒತ್ತಾಯಿಸಿ, ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆಕಾರ್ಯಕರ್ತರು ಇಂದು ಆರೋಗ್ಯಾಧಿಕಾರಿ ಕಚೇರಿ ಮುಂದೆಪ್ರತಿಭಟನೆ ನಡೆಸಿದರು. ವೈದ್ಯರ ನಿರ್ಲಕ್ಷತೆಯಿಂದಾಗಿ ಬಾಣಂತಿಸಾವಾಗಿದೆ. ಹೆರಿಗೆಯಾದ ನಂತರ…

ಚಿತ್ರದುರ್ಗ: ಅಧಿವೇಶನದಲ್ಲಿ ಒಳ ಮೀಸಲಾತಿಜಾರಿಗೊಳಿಸಿ

ಚಳ್ಳಕೆರೆ : ಚಿತ್ರದುರ್ಗ: ಅಧಿವೇಶನದಲ್ಲಿ ಒಳ ಮೀಸಲಾತಿಜಾರಿಗೊಳಿಸಿಮಾದಿಗರ ಒಳಮೀಸಲಾತಿಯನ್ನು ಕೂಡಲೇ ಜಾರಿಗೆ ತರಲುಈ ಅಧಿವೇಶನದಲ್ಲಿ ಕ್ರಮಕೈಗೊಳ್ಳಬೇಕೆಂದು ಭಾರತೀಯದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಪ್ರಕಾಶ್ ಬೀರಾವರಒತ್ತಾಯಿಸಿದ್ದಾರೆ. ಚಿತ್ರದುರ್ಗದಲ್ಲಿಂದುಮಾತಾಡಿ, ಚುನಾವಣೆ ಸಮಯದಲ್ಲಿ ಆರನೇ ಗ್ಯಾರಂಟಿಯಾಗಿಒಳಮೀಸಲಾತಿಯನ್ನು ನೀಡುತ್ತೇವೆ ಎಂದು ಹೇಳಿದ್ದ ಸಿಎಂಸಿದ್ದರಾಮಯ್ಯ ಅವರು ಶೀಘ್ರವಾಗಿ ಜಾರಿಗೊಳಿಸಬೇಕೆಂದುಒತ್ತಾಯಿಸಿದರು.

ಚಳ್ಳಕೆರೆ: ಸೋಮಗುದ್ದು ರಂಗಸ್ವಾಮಿ ಮೇಲಿನ ಆರೋಪ ಖಂಡನೀಯ

ಚಳ್ಳಕೆರೆ : ಚಳ್ಳಕೆರೆ: ಸೋಮಗುದ್ದು ರಂಗಸ್ವಾಮಿ ಮೇಲಿನಆರೋಪ ಖಂಡನೀಯಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡಸೋಮಗುದ್ದು ರಂಗಸ್ವಾಮಿ ಅವರ ಕೊಡುಗೆ ಜಿಲ್ಲೆ ಹಾಗೂ ರಾಜ್ಯಕ್ಕೆಅಪಾರವಾಗಿದೆ. ಇಂತವರ ಮೇಲೆ ಕೆಲವರು ವಿನಾಕಾರಣ ಆರೋಪಹೊರಿಸಿರುವುದು ಖಂಡನೀಯ ಎಂದು ರೈತ ಮುಖಂಡ ರವಿಹೇಳಿದರು. ಚಳ್ಳಕೆರೆಯಲ್ಲಿ ಬುಧವಾರ…

ಚಿತ್ರದುರ್ಗ: ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದವಿದ್ಯಾರ್ಥಿಗಳು

ಚಳ್ಳಕೆರೆ : ಚಿತ್ರದುರ್ಗ: ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದವಿದ್ಯಾರ್ಥಿಗಳುಚಿತ್ರದುರ್ಗ ನಗರದ ಕಂಪಳ ರಂಗಸ್ವಾಮಿ ಪದವಿ ಪೂರ್ವಅನುದಾನಿತ ಕಾಲೇಜಿನ ಮೂವರು ವಿದ್ಯಾರ್ಥಿಗಳು ಕ್ರೀಡೆಯಲ್ಲಿಸಾಧನೆ ಮಾಡಿದ್ದು, ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕಾಮರ್ಸ್ವಿಭಾಗದ ವಿದ್ಯಾರ್ಥಿನಿ ಸೌಮ್ಯ ಟೆಕ್ವಾಂಡೋ, ಪಿಯುಸಿ ವಿದ್ಯಾರ್ಥಿಪ್ರೀತಂ 400 ಮೀಟರ್ಸ್ ಹರ್ಡಲ್ಸ್, ಹಗ್ಗ ಜಗ್ಗಾಟದಲ್ಲಿ…

ಚಿತ್ರದುರ್ಗ: ಒಳ ಮೀಸಲಾತಿಗಾಗಿ ಮಾದಿಗ

ಚಳ್ಳಕೆರೆ : ಚಿತ್ರದುರ್ಗ: ಒಳ ಮೀಸಲಾತಿಗಾಗಿ ಮಾದಿಗ•ಸಮಾವೇಶ ನಡೆಯಲಿದೆಒಳಮೀಸಲಾತಿ ಪಡೆಯಲು ಇದೇ ಡಿ 14 ರಂದು ಚಿತ್ರದುರ್ಗಜಿಲ್ಲೆಯಲ್ಲಿ ರಾಜ್ಯಮಟ್ಟದ ಮಾದಿಗ ವಕೀಲರ ಸಮಾವೇಶಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಸಾಮಾಜಿಕನ್ಯಾಯಪರ ವಕೀಲರ ವೇದಿಕೆ ಮುಖಂಡ ನ್ಯಾಯಾವಾದಿಅರುಣ್ ಕುಮಾರ್ ತಿಳಿಸಿದರು. ಚಿತ್ರದುರ್ಗದಲ್ಲಿ ಬುಧವಾರಪತ್ರಿಕಾಗೋಷ್ಠಿಯಲ್ಲಿ ಮಾತಾಡಿ, ಸಮಾವೇಶದಲ್ಲಿ…

ಚಳ್ಳಕೆರೆ : ಭಗವದ್ಗೀತಾ ಜಯಂತಿ ಅಂಗವಾಗಿ ಡಿ. 14 ಶನಿವಾರದಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಸುದ್ದಿಗೋಷ್ಠಿ

ಚಳ್ಳಕೆರೆ ಡಿ.12ಭಾರತ ದೇಶ ಪ್ರಪಂಚದ ಸಕಲ ದೇಶಗಳಿಗೆ ಮಾತೃ ದೇಶ.ಪ್ರಾಚೀನ ದೇಶ. ವಿಶ್ವಗುರು ದೇಶ, ಅನಾದಿ ದೇಶವಾದಭಾರತದ ಮೂಲ ಸಂಸ್ಕೃತಿ ಆದ ದೈವಿ ಸಂಸ್ಕೃತಿಯುಜಗತ್ತಿನ ಎಲ್ಲಾ ಸಂಸ್ಕೃತಿಗಳಿಗೂ ಮಾದರಿ. ಪರಮಾತ್ಮನಅವತರಣೆಯ ಭೂಮಿ ಎನ್ನುವ ಬಿರುದಿರುವ ಭಾಗ್ಯಕೇವಲ ಭಾರತ ದೇಶಕ್ಕೆ ಮಾತ್ರ. ಭಾರತ…

ಚಳ್ಳಕೆರೆ : ಸ್ನೇಹಿತರೊಂದಿಗೆ ಆಟವಾಡುವಾಗ ಕುಸಿದು ಮೃತಪಟ್ಟ ವಿದ್ಯಾರ್ಥಿ : ಪೋಷಕರ ಆಕ್ರಂದನ

ಚಳ್ಳಕೆರೆ ಡಿ.3 ಮನೆಮುಂದೆ ಹುಡುಗರೊಂದಿಗೆಆಟವಾಡುವಾಗ ಕುಸಿದು ಬಿದ್ದು ವಿದ್ಯಾರ್ಥಿ ಮೃತಪಟ್ಟಘಟನೆ ನಡೆದಿದೆ..ಹೌದು ಇದು ಚಳ್ಳಕೆರೆ ನಗರದ ಹಳೆ ಟೌನ್ ನಿವಾಸಿಶ್ರೀನಿವಾಸ್ ಪುತ್ರ ಸೃಜನ್ ವಾರಿಯರ್ ವಿದ್ಯಾಸಂಸ್ಥೆಯಲ್ಲಿ9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ಇಂದುಬೆಳಗ್ಗೆ ಎಂದಿನಂತೆ ಶಾಲೆಗೆ ಬಂದಿದ್ದು ಅಕಾಲಿಕಮಳೆಯಿಂದಾಗಿ ಮುಂಜಾಗ್ರತೆಯ ಸುರಕ್ಷತೆಗಾಗಿಜಿಲ್ಲಾಡಳಿತ…

error: Content is protected !!