ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಲ್ಲಿ ಸುರಿದ ಭಾರಿಮಳೆ
ಮಳೆ ಸುರಿದ ಪರಿಣಾಮ ದಾವಣಗೆರೆ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದ ಸರ್ವಿಸ್ ರಸ್ತೆ ಜಲಾವೃತ
ವಾಹನ ಸವಾರರ ಪರದಾಟ
ನೀರು ತುಂಬಿದ ಕಾರಣ ವಾಹನಗಳು ಸ್ಥಗಿತ
ಮಳೆಯಲ್ಲಿ ವಾಹನವನ್ನ ತಳ್ಳಿ ಸ್ಟಾರ್ಟ್ ಮಾಡಲು ಮಹಿಳೆಯರ ಹರಸಾಹಸ
Siti Channel