ರಾಣಿಕೆರೆಗೆ ಬಾಗೀನ ಅರ್ಪಣೆ : ಶಾಸಕ ಟಿ.ರಘುಮೂರ್ತಿ, ಜಿಲ್ಲಾಧಿಕಾರಿ , ತಹಶೀಲ್ದಾರ್ ರವರಿಂದ
ರಾಣಿಕೆರೆಗೆ ಬಾಗೀನ ಅರ್ಪಣೆ : ಶಾಸಕ ಟಿ.ರಘುಮೂರ್ತಿ, ಜಿಲ್ಲಾಧಿಕಾರಿ , ತಹಶೀಲ್ದಾರ್ ರವರಿಂದಚಳ್ಳಕೆರೆ : ಕಳೆದ ಒಂದು ವಾರದಿಂದ ಸುರಿದ ಅಕಾಲಿಕ ಮಳೆಗೆ ಚಳ್ಳಕೆರೆ ತಾಲೂಕಿನಾದ್ಯಂತ ಕೆರೆಕಟ್ಟೆ, ಚೆಕ್‌ಡ್ಯಾಮ್ ಗಳು ಮೈದುಂಬಿ ಹರಿಯುತ್ತಿದ್ದು, ತಾಲೂಕಿನಾದ್ಯಾಂತ ಸುಮಾರು 36 ಕೆರೆಗಳು ತುಂಬಿ ಕೋಡಿ…
