ಚೌಳೂರು ಶ್ರೀ ವೀರಭದ್ರಸ್ವಾಮಿ ರಥೋತ್ಸವದ ಮುಕ್ತಿ ಬಾವುಟ ಕೆಟಿ.ಕುಮಾರಸ್ವಾಮಿಯ ಕೈ ವಶ
ಚಳ್ಳಕೆರೆ : ಬುಡಕಟ್ಟು ಸಂಸ್ಕೃತಿಯ ತವರೂರಾದ ಚಳ್ಳಕೆರೆ ತಾಲೂಕು, ತನ್ನ ಎಲ್ಲೆಯನ್ನು ಮೀರಿದೆ ಇಂದಿನ ಆಧುನಿಕ ಬರಾಟೆಯಲ್ಲಿ ಕೂಡ ನಮ್ಮ ನಾಡಿನ ಕಲೆ ಸಾಹಿತ್ಯ ಸಂಸ್ಕೃತಿ ಉಳಿಸುವುದರ ಜೊತೆಗೆ ನಮ್ಮ ತಾಯ್ನಿಡಿನ ಆರಾಧ್ಯ ದೈವಗಳನ್ನು ಪೂಜಿಸುವುದು ನಮ್ಮ ವಾಡಿಕೆ,ಆದರಂತೆ ಬಯಲು ಸೀಮೆಯಲ್ಲಿ…
