ಮಲ್ಲೇಬೋರನಹಟ್ಟಿ ಗ್ರಾಮದಲ್ಲಿ ದಿಂಡಿ ಉತ್ಸವ ಸಂಭ್ರಮ.
ಮಲ್ಲೇಬೋರನಹಟ್ಟಿ ಗ್ರಾಮದಲ್ಲಿ ದಿಂಡಿ ಉತ್ಸವ ಸಂಭ್ರಮ. ನಾಯಕನಹಟ್ಟಿ:: ಮಲ್ಲೇಬೋರನಹಟ್ಟಿ ಐದನೇ ವರ್ಷದ ಶ್ರೀ ಪಾಂಡುರಂಗ ರುಕ್ಮಣಿ ದೇವರ ದಿಂಡಿ ಉತ್ಸವ ಶನಿವಾರ ಮತ್ತು ಭಾನುವಾರ ಅದ್ದೂರಿಯಾಗಿ ಜರುಗಿತು.ಹೋಬಳಿಯ ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಲ್ಲೇಬೋರನಹಟ್ಟಿ ಗ್ರಾಮದಲ್ಲಿ ಗ್ರಾಮಸ್ಥರು ಮತ್ತು ಸಂತ ಮಂಡಳಿಯ…