ಚಳ್ಳಕೆರೆ ನಗರಸಭೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಚಳ್ಳಕೆರೆ (ಕರ್ನಾಟಕ ವಾರ್ತೆ)ಜ.11: ಚಳ್ಳಕೆರೆ ನಗರಸಭೆಯಲ್ಲಿ ಇಂಜಿನಿಯರಿAಗ್ ಶಾಖೆ, ಕಂದಾಯ ಶಾಖೆ, ಅರೋಗ್ಯ ಶಾಖೆಗಳಲ್ಲಿ ತಾತ್ಕಾಲಿಕ ಹುದ್ದೆಗಳಿಗೆ ಅರ್ಜಿ ಆಹ್ವಾನಸಲಾಗಿದೆ.ಸಿವಿಲ್ ಇಂಜಿನಿಯರ್ ಇಂಟರ್ನ್ ಒಂದು ಹುದ್ದೆಗೆ ಡಿಪ್ಲೋಮೋ, ಬಿ.ಇ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವವರು, ನೈರ್ಮಲ್ಯ ಹಾಗೂ ಘನತ್ಯಾಜ್ಯ ವಸ್ತು ನಿರ್ವಹಣೆ…
