ಜನವರಿ 21ರಿಂದ 29 ವರೆಗೆ ವಿಜಯ ಸಂಕಲ್ಪ ಅಭಿಯಾನ ಯಾತ್ರೆ ಎಸ್ ಟಿ ಮೋರ್ಚ ಜಿಲ್ಲಾಧ್ಯಕ್ಷ ಪಿ ಶಿವಣ್ಣ
ನಾಯಕನಹಟ್ಟಿ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದಾರೆ ಈಗಾಗಲೇ ವಿಜಯ ಭೂತ್ ಅಭಿಯಾನೆ ಯಾತ್ರೆ ಯಶಸ್ವಿಗೊಳಿಸಿದ್ದೇವೆ ಈ ನಿಟ್ಟಿನಲ್ಲಿ ನಮ್ಮ ಮಂಡಲ ವತಿಯ ಎಲ್ಲಾ ಬೂತ್ ಮಟ್ಟದ ಗ್ರಾಮಗಳಿಗೆ ಭೇಟಿ ನೀಡಿ ಪ್ರತಿ ಮನೆಮನೆಗೆ ತೆರಳಿ ಹಲಿನ ಜನರಿಗೆ ಮತ್ತು ಮತ…
