ಚಳ್ಳಕೆರೆ : ಗೆಳೆಯರೊಂದಿಗೆ ನದಿ ನೀರಿನಲ್ಲಿ ಈಜಾಡಲು ಹೋಗಿ ಸಾವನ್ನಪ್ಪಿದ ಬಾಲಕ
ಚಳ್ಳಕೆರೆ : ಗೆಳೆಯರೊಂದಿಗೆ ನದಿ ನೀಡಿನಲ್ಲಿ ಈಜಾಡಲು ಹೋಗಿ ಸಾವನ್ನಪ್ಪಿದ ಬಾಲಕ ಚಳ್ಳಕೆರೆ ತಾಲೂಕಿನ ದೇವರಮರಿಕುಂಟೆ ಗ್ರಾಮದ ಟಿ.ತೇಜು (13) ಎಂಬ ಬಾಲಕ ತನ್ನ ಸ್ನೇಹಿತರೊಂದಿಗೆ ನದಿನೀರಿನಲ್ಲಿ ಈಜಾಡಲು ಹೋಗಿ ಆಯತಪ್ಪಿ ನೀಡಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಏಳನೇ ತರಗತಿ ವ್ಯಾಸಂಗ ಮಾಡುತ್ತಿದ್ದ…
