ಪಟ್ಟಣದ ನಾಡಕಚೇರಿಯಲ್ಲಿ 538ನೇ ಕನಕ ಜಯಂತಿ ಆಚರಣೆ.

ನಾಯಕನಹಟ್ಟಿ-: ದಾಸ ಶ್ರೇಷ್ಠ ಕನಕದಾಸರ 538ನೇ ಕನಕ ಜಯಂತಿಯನ್ನು ನಾಯಕನಹಟ್ಟಿ ಪಟ್ಟಣದ ನಾಡಕಚೇರಿಯಲ್ಲಿ ಕನಕದಾಸರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಾಧಿಕಾರಿ ರವಿ. ದ್ವಿತೀಯ ದರ್ಜೆ ಸಹಾಯಕಿ ಜಯಲಕ್ಷ್ಮಿ, ಡಿ. ಗ್ರೂಪ್ ನೇತ್ರಾವತಿ, ಗ್ರಾಮ ಸಹಾಯಕರಾದ ಚನ್ನಬಸಪ್ಪ, ಓಬಣ್ಣ ಕುದಾಪುರ, ಹರೀಶ್, ಹೇಮಂತ್ ನಾಯ್ಕ, ತಿಪ್ಪೇಸ್ವಾಮಿ, ನಾಗರಾಜ್, ಇದ್ದರು.

About The Author

Namma Challakere Local News
error: Content is protected !!