ಡಾ.ಸಯ್ಯದ್ ನಾಸೀರ್ ಹುಸೇನ್ ರವರಿಗೆ ಅಭಿನಂಧನೆ ಚಳ್ಳಕೆರೆ ಸಮಸ್ತ ಮುಸ್ಲಿಂ ಸಮುದಾಯದಿಂದ
ಡಾ.ಸಯ್ಯದ್ ನಾಸೀರ್ ಹುಸೇನ್ ರವರಿಗೆ ಅಭಿನಂಧನೆ ಚಳ್ಳಕೆರೆ ಸಮಸ್ತ ಮುಸ್ಲಿಂ ಸಮುದಾಯದಿಂದ ಚಳ್ಳಕೆರೆ : ನೂತನವಾಗಿ ಕಾಂಗ್ರೇಸ್ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಹಾಗೂ ರಾಜ್ಯ ಸಭಾ ಸದಸ್ಯರಾದ ಡಾ.ಸಯ್ಯದ್ ನಾಸೀರ್ ಹುಸೇನ್ ರವರಿಗೆ ಅಭಿನಂಧನೆ ಸಲ್ಲಿಸಲು ಚಳ್ಳಕೆರೆ ಕ್ಷೇತ್ರದಿಂದ ಆಗಮಿಸುತ್ತಿದ್ದೆವೆ ಎಂದು…
