Author: Ramu Dodmane

ದಾಸಸಾಹಿತ್ಯಕ್ಕೆ ಕನಕದಾಸರ ಕೊಡುಗೆ ಅಪಾರ”:-ಶ್ರೀಮತಿ ಎಚ್ ಲಕ್ಷ್ಮೀದೇವಮ್ಮ ಅಭಿಮತ

“ದಾಸಸಾಹಿತ್ಯಕ್ಕೆ ಕನಕದಾಸರ ಕೊಡುಗೆ ಅಪಾರ”:-ಶ್ರೀಮತಿ ಎಚ್ ಲಕ್ಷ್ಮೀದೇವಮ್ಮ ಅಭಿಮತ. ಚಳ್ಳಕೆರೆ:-ಕನ್ನಡದ ದಾಸಸಾಹಿತ್ಯಕ್ಕೆ ದಾಸ ಶ್ರೇಷ್ಠ ಕನಕದಾಸರ ಸಾಹಿತ್ಯಿಕ ಕೊಡುಗೆ ಅಪಾರವಾದದ್ದು ಎಂದು ಚಳ್ಳಕೆರೆಯ ತ್ಯಾಗರಾಜನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಎಚ್ ಲಕ್ಷ್ಮೀದೇವಮ್ಮ ತಿಳಿಸಿದರು. ತ್ಯಾಗರಾಜನಗರದ ಸದ್ಭಕ್ತರಾದ ಶ್ರೀಮತಿ ಸೌಮ್ಯ…

ಚಳ್ಳಕೆರೆ ತಾಲೂಕಿನ ಬಾಲೇನಹಳ್ಳಿ ಗ್ರಾಮದ ಹತ್ತಿರ ಇರುವ ಇಂದಿರಾಗಾಂಧಿ ವಸತಿ ಶಾಲೆಗೆ ದಿಢೀರ್ ಭೇಟಿ ನೀಡಿ ಶಾಲೆಯ ಸ್ವಚ್ಛತೆ ಹಾಗೂ ಆಹಾರ ಪರಿಶೀಲಿಸಿ ವಿದ್ಯಾರ್ಥಿಗಳೊಂದಿಗೆ ಆಲೋಚಿಸಿ ಶಾಲೆಯ ಸಿಬ್ಬಂದಿ ವರ್ಗದವರಿಗೆ ಸ್ವಚ್ಛತೆ ಹಾಗೂ ಉತ್ತಮ ಶಿಕ್ಷಣ ನೀಡುವಂತೆ ಶಾಲಾ ಶಿಕ್ಷಕರಿಗೆ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿ ರವರುಸೂಚಿಸಿದರು.

ಚಳ್ಳಕೆರೆ ತಾಲೂಕಿನ ಬಾಲೇನಹಳ್ಳಿ ಗ್ರಾಮದ ಹತ್ತಿರ ಇರುವ ಇಂದಿರಾಗಾಂಧಿ ವಸತಿ ಶಾಲೆಗೆ ದಿಢೀರ್ ಭೇಟಿ ನೀಡಿ ಶಾಲೆಯ ಸ್ವಚ್ಛತೆ ಹಾಗೂ ಆಹಾರ ಪರಿಶೀಲಿಸಿ ವಿದ್ಯಾರ್ಥಿಗಳೊಂದಿಗೆ ಆಲೋಚಿಸಿ ಶಾಲೆಯ ಸಿಬ್ಬಂದಿ ವರ್ಗದವರಿಗೆ ಸ್ವಚ್ಛತೆ ಹಾಗೂ ಉತ್ತಮ ಶಿಕ್ಷಣ ನೀಡುವಂತೆ ಶಾಲಾ ಶಿಕ್ಷಕರಿಗೆ ಚಳ್ಳಕೆರೆ…

ಚಳ್ಳಕೆರೆ ತಾಲೂಕಿನ ದೊಡ್ಡೇರಿ ಗ್ರಾಮದಲ್ಲಿ ನಡೆದ ಶ್ರೀ ಗೌರಿ ದೇವಿ ಜಾತ್ರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಶಾಸಕ ಟಿ.ರಘುಮೂರ್ತಿ ಪಾಲ್ಗೊಂಡು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.

ಇಂದು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ಟಿ ರಘುಮೂರ್ತಿ ರವರು ಚಳ್ಳಕೆರೆ ತಾಲೂಕಿನ ದೊಡ್ಡೇರಿ ಗ್ರಾಮದಲ್ಲಿ ನಡೆದ ಶ್ರೀ ಗೌರಿ ದೇವಿ ಜಾತ್ರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡು…

ಚಳ್ಳಕೆರೆ ತಾಲ್ಲೂಕು, ಟಿ.ಎನ್.ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಸಿಕೆರೆ ಗ್ರಾಮದ ಪರಿಶಿಷ್ಟಸಮುದಾಯದವರಿಗೆ ನಿವೇಶನದ ಹಕ್ಕು ಪತ್ರಗಳಿಗೆ ಖಾತೆ ಮಾಡಿಕೊಡುವಂತೆ ಕಳೆದ ಹತ್ತು ದಿನಗಳಿಂದ ನಡೆಸುತ್ತಿದ್ದ ಅಹೋರಾತ್ರಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಸಂಸದ ಗೋವಿಂದ ಎಂ.ಕಾರಜೋಳ ದಾವಿಸಿ ಪ್ರತಿಭಟನೆ ನಿರಯರ ಬೇಡಿಕೆಗಳನ್ನು ಆಳಿಸಿದರು‌

ಇನ್ನೂ ಚಳ್ಳಕೆರೆ ತಾಲ್ಲೂಕು, ಟಿ.ಎನ್.ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಸಿಕೆರೆ ಗ್ರಾಮದ ಪರಿಶಿಷ್ಟಸಮುದಾಯದವರಿಗೆ ನಿವೇಶನದ ಹಕ್ಕು ಪತ್ರಗಳಿಗೆ ಖಾತೆ ಮಾಡಿಕೊಡುವಂತೆ ಕಳೆದ ಹತ್ತು ದಿನಗಳಿಂದ ನಡೆಸುತ್ತಿದ್ದ ಅಹೋರಾತ್ರಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಸಂಸದ ಗೋವಿಂದ ಎಂ.ಕಾರಜೋಳ ದಾವಿಸಿ ಪ್ರತಿಭಟನೆ ನಿರಯರ ಬೇಡಿಕೆಗಳನ್ನು…

ಚಿತ್ರದುರ್ಗ: ಸಾಮೂಹಿಕ ಮದುವೆಗೆ ನಮ್ಮಬೆಂಬಲವಿಲ್ಲ

ಚಿತ್ರದುರ್ಗ: ಸಾಮೂಹಿಕ ಮದುವೆಗೆ ನಮ್ಮಬೆಂಬಲವಿಲ್ಲರೈತೋದಯ ಸಂಘಟನೆಯು ಚಿತ್ರದುರ್ಗ ಜಿಲ್ಲೆಯಲ್ಲಿಡಿಸೆಂಬರ್‌ನಲ್ಲಿ 1008 ಉಚಿತ ಸಾಮೂಹಿಕ ವಿವಾಹಗಳನ್ನುನಡೆಸಲು ಉದ್ದೇಶಿಸಿರುವ ಕಾರ್ಯಕ್ರಮಕ್ಕೆ ರೈತ ಮುಖಂಡಕೆಟಿ ತಿಪ್ಪೇಸ್ವಾಮಿ ಅವರು ಬೆಂಬಲ ನೀಡುವುದಿಲ್ಲ ಎಂದುಸ್ಪಷ್ಟಪಡಿಸಿದ್ದಾರೆ. ಚಿತ್ರದುರ್ಗದಲ್ಲಿ ಈ ಕಾರ್ಯಕ್ರಮವನ್ನುನಡೆಸುತ್ತಿರುವುದು ಸಂಶಯಕ್ಕೆ ಎಡೆಮಾಡಿದೆ. ಅಲ್ಲದೆ, ಈಕಾರ್ಯಕ್ರಮದ ಬಗ್ಗೆ ಯಾವುದೇ ರೈತ…

ಹಿರಿಯೂರಿನ ಶಾಸಕರು ಸಚಿವ ಡಿ. ಸುಧಾಕರ್ ಗೆ ಏಕವಚನದಲ್ಲಿ ಮಾತಾಡಿದ್ದ,ಹಿರಿಯೂರಿನ ವ್ಯಕ್ತಿಯೊಬ್ಬ ಕ್ಷಮೆಕೇಳಿದ ವಿಡಿಯೋಸಾಮಾಜಿಕ ಜಾಲ ತಾಣದಲ್ಲಿಂದು ವೈರಲ್ಆಗಿದೆ.

ಹಿರಿಯೂರು: ಕ್ಷಮೆ ಕೇಳಿದ ವಿಡಿಯೋ ವೈರಲ್ಹಿರಿಯೂರಿನ ಶಾಸಕರು ಸಚಿವ ಡಿ. ಸುಧಾಕರ್ ಗೆ ಏಕವಚನದಲ್ಲಿ ಮಾತಾಡಿದ್ದ,ಹಿರಿಯೂರಿನ ವ್ಯಕ್ತಿಯೊಬ್ಬ ಕ್ಷಮೆಕೇಳಿದ ವಿಡಿಯೋಸಾಮಾಜಿಕ ಜಾಲ ತಾಣದಲ್ಲಿಂದು ವೈರಲ್ಆಗಿದೆ. ಅಭಿವೃದ್ಧಿ ಕೆಲಸದವಿಚಾರಕ್ಕೆ ಸಂಬಂಧಿಸಿದಂತೆ,ಮಾತಿನಭರದಲ್ಲಿ ಸಚಿವರನ್ನುಏಕ ವಚನದಲ್ಲಿ ಬೈದಿದ್ದು,ನನ್ನನ್ನು ಕ್ಷಮಿಸಲುಮನವಿ ಮಾಡಿದ್ದಾರೆ.ಗ್ರಾಮದಲ್ಲಿ ಸಮುದಾಯ ಆರೋಗ್ಯಕೇಂದ್ರದಲ್ಲಿಎಕ್ಸರೇ ಯಂತ್ರವಿದ್ದು, ತಜ್ಞನಿಲ್ಲದೆ…

ಹಿರಿಯೂರು: ಐಮಂಗಲ ಪೊಲೀಸರ ಭರ್ಜರಿ ಭೇಟೆ 2ಕೆಜಿ ಗಾಂಜಾ ವಶ

ಹಿರಿಯೂರು: ಐಮಂಗಲ ಪೊಲೀಸರ ಭರ್ಜರಿ ಭೇಟೆ 2ಕೆಜಿ ಗಾಂಜಾ ವಶಐಮಂಗಲ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ,ಬೈಕ್ ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 2 ಕೆಜಿ 115 ಗ್ರಾಂ ಗಾಂಜಾಸೊಪ್ಪು, 84,600 ರೂಪಾಯಿ ಮೌಲ್ಯದ ಗಾಂಜಾ ಹಾಗೂ 4100ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.…

ಜೋಗತಿ ಮಹಿಳೆಯೊಬ್ಬರು, ತಮಗೆ ಆದ ಹಲ್ಲೆ ಮತ್ತು ಪೊಲೀಸರಬೇಜವಾಬ್ದಾರಿತನದ ಬಗ್ಗೆ ಸಫಾಯಿ ಕರ್ಮಚಾರಿ ಆಯೋಗದಅಧ್ಯಕ್ಷರ ಮುಂದೆ ಕಣ್ಣೀರಿಟ್ಟು ವಿವರಿಸಿದರು.

ಚಿತ್ರದುರ್ಗ: ತನ್ನನ್ನು ರಕ್ಷಿಸುವಂತೆ ಕಣ್ಣೀರಿಟ್ಟ ವೃದ್ಧಮಹಿಳೆಚಿತ್ರದುರ್ಗದ ಪಿವಿಎಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಜೋಗತಿ ಮಹಿಳೆಯೊಬ್ಬರು, ತಮಗೆ ಆದ ಹಲ್ಲೆ ಮತ್ತು ಪೊಲೀಸರಬೇಜವಾಬ್ದಾರಿತನದ ಬಗ್ಗೆ ಸಫಾಯಿ ಕರ್ಮಚಾರಿ ಆಯೋಗದಅಧ್ಯಕ್ಷರ ಮುಂದೆ ಕಣ್ಣೀರಿಟ್ಟು ವಿವರಿಸಿದರು. ಆಯೋಗದ ಅಧ್ಯಕ್ಷಪಿ. ರಘು ಕೆಳಗೋಟೆ ಅವರು ಪಿವಿಎಸ್ ಆಸ್ಪತ್ರೆಗೆ ಭೇಟಿ…

ಚಿತ್ರದುರ್ಗ: ಆಸ್ತಿ ಪಾಲಿಗಾಗಿ ಮಹಿಳೆಯರ ಬೀದಿಕಾಳಗ

ಚಿತ್ರದುರ್ಗ: ಆಸ್ತಿ ಪಾಲಿಗಾಗಿ ಮಹಿಳೆಯರ ಬೀದಿಕಾಳಗಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಂದು ಆಸ್ತಿಪಾಲುದಾರಿಕೆ ವಿಚಾರವಾಗಿ ಒಂದೇ ಕುಟುಂಬದ ಮಹಿಳೆಯರುರಸ್ತೆಯಲ್ಲೇ ಜಗಳವಾಡಿಕೊಂಡ ಘಟನೆ ನಡೆದಿದೆ. ಚಿತ್ರದುರ್ಗತಾಲೂಕಿನ ಆಯಿತೋಳು ಗ್ರಾಮದ ಕುಟುಂಬ ಸದಸ್ಯರು ಎಸಿಕೋರ್ಟ್‌ನಲ್ಲಿ ಪಾಲುದಾರಿಕೆಗೆ ಅರ್ಜಿ ಸಲ್ಲಿಸಿದ್ದರು. ಅಲ್ಲಿ ನ್ಯಾಯಸಿಗದಿದ್ದಾಗ ಎಡಿಸಿ ಕೋರ್ಟ್‌ಗೆ ಅರ್ಜಿ…

ಒನಕೆ ಓಬವ್ವ ಯುವ ಪೀಳಗೆಗೆ ಮಾದರಿ : ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ :ಚಳ್ಳಕೆರೆ ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆದ ವೀರ ವನಿತೆ ಒನಕೆ ಓಬವ್ವ ಜಯಂತಿ ಆಚರಣೆಯ ಕಾರ್ಯಕ್ರಮದಲ್ಲಿವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿ ರವರುಪಾಲ್ಗೊಂಡು ಭಾವ ಚಿತ್ರಕ್ಕೆ ಪುಷ್ಪಾರ್ಚನೆ…

error: Content is protected !!