ಚಿತ್ರದುರ್ಗ: ಸಾಮೂಹಿಕ ಮದುವೆಗೆ ನಮ್ಮ
ಬೆಂಬಲವಿಲ್ಲ
ರೈತೋದಯ ಸಂಘಟನೆಯು ಚಿತ್ರದುರ್ಗ ಜಿಲ್ಲೆಯಲ್ಲಿ
ಡಿಸೆಂಬರ್‌ನಲ್ಲಿ 1008 ಉಚಿತ ಸಾಮೂಹಿಕ ವಿವಾಹಗಳನ್ನು
ನಡೆಸಲು ಉದ್ದೇಶಿಸಿರುವ ಕಾರ್ಯಕ್ರಮಕ್ಕೆ ರೈತ ಮುಖಂಡ
ಕೆಟಿ ತಿಪ್ಪೇಸ್ವಾಮಿ ಅವರು ಬೆಂಬಲ ನೀಡುವುದಿಲ್ಲ ಎಂದು
ಸ್ಪಷ್ಟಪಡಿಸಿದ್ದಾರೆ. ಚಿತ್ರದುರ್ಗದಲ್ಲಿ ಈ ಕಾರ್ಯಕ್ರಮವನ್ನು
ನಡೆಸುತ್ತಿರುವುದು ಸಂಶಯಕ್ಕೆ ಎಡೆಮಾಡಿದೆ. ಅಲ್ಲದೆ, ಈ
ಕಾರ್ಯಕ್ರಮದ ಬಗ್ಗೆ ಯಾವುದೇ ರೈತ ಸಂಘಟನೆಗಳನ್ನು
ಸಂಪರ್ಕಿಸಿಲ್ಲ ಎಂದು ಅವರು ತಿಳಿಸಿದ್ದಾರೆ.

About The Author

Namma Challakere Local News
error: Content is protected !!