ಚಿತ್ರದುರ್ಗ: ಕಾರಜೋಳ ಅಸಿಂಧು ಕೋರಿದ್ದ ಅರ್ಜಿ
ವಜಾ
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಗೋವಿಂದ
ಕಾರಜೋಳ ಅವರ ಆಯ್ಕೆಯನ್ನು ರದ್ದುಗೊಳಿಸುವಂತೆ ಸಲ್ಲಿಸಿದ್ದ
ಚುನಾವಣಾ ತಕರಾರು ಅರ್ಜಿಯನ್ನು ಹೈಕೋರ್ಟ್ ಇಂದು
ವಜಾಗೊಳಿಸಿದೆ. ಕ್ಷೇತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಾಮಪತ್ರ
ತಿರಸ್ಕೃತಗೊಂಡಿದ್ದ ವಿ.ಎಸ್. ಮಂಜುನಾಥ್ ಅವರು ಈ ಅರ್ಜಿ
ಸಲ್ಲಿಸಿದ್ದರು. ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರು ಅವರಿದ್ದ
ಏಕ ಸದಸ್ಯ ಪೀಠ ಈ ವಿಚಾರಣೆ ನಡೆಸಿತ್ತು.

About The Author

Namma Challakere Local News
error: Content is protected !!