Author: Ramu Dodmane

ಸಾರ್ವಜನಿಕ ಸ್ಮಶಾನ ಭೂಮಿ ರಕ್ಷಿಸುವಂತೆ ತಹಸಿಲ್ದಾರ್ ಗೆ ಮನವಿ

ಸಾರ್ವಜನಿಕ ಸ್ಮಶಾನ ಭೂಮಿ ರಕ್ಷಿಸುವಂತೆ ತಹಸಿಲ್ದಾರ್ ಗೆ ಮನವಿ ಚಳ್ಳಕೆರೆ: ಇತ್ತೀಚಿನ ದಿನಗಳಲ್ಲಿ ಮನುಷ್ಯನ ಸ್ವಾರ್ಥ ಕ್ಕೆ ಸ್ಮಾಶನ ಜಾಗವನ್ನು ಬಿಡದೆ ಒತ್ತುವರಿ ಮಾಡುವುದು ತಾಲೂಕಿನಾದ್ಯಂತ ಕಂಡು ಬಂದಿದೆ, ಅದರಂತೆ ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೆಡ್ಡಿಹಳ್ಳಿ ಗ್ರಾಮದ…

ಶ್ರೀನರಹರಿ ಸೇವಾ ಪ್ರತಿಷ್ಠಾನದಿಂದ ಡಾ.ಎಂ.ಆರ್.ಜಯರಾಮ್ ಗೆ ಸನ್ಮಾನ

“ಶ್ರೀನರಹರಿ ಸೇವಾ ಪ್ರತಿಷ್ಠಾನದಿಂದ ಡಾ.ಎಂ.ಆರ್.ಜಯರಾಮ್ ಗೆ ಸನ್ಮಾನ”. ಚಳ್ಳಕೆರೆ:-ನರಹರಿನಗರದ ಶ್ರೀನರಹರಿ ಸೇವಾ ಪ್ರತಿಷ್ಠಾನ ಮತ್ತು ನಾಗ ಸಿಂಹಾದ್ರಿ ಚಾರಿಟೀಸ್ ನ ವತಿಯಿಂದ ಶ್ರೀನರಹರೇಶ್ವರ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 2025ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರುಸ್ಕೃತರಾದ ಬೆಂಗಳೂರಿನ ಎಂ.ಎಸ್.ರಾಮಯ್ಯ ಸಂಸ್ಥೆಯ ಅಧ್ಯಕ್ಷರಾದ…

ಸ್ವಾಮಿ ನಮ್ಮ ಶಾಲೆಗೆ ಶೌಚಾಲಯ ಹಾಗೂ ಕಾಂಪೌಂಡ್ ನಿರ್ಮಿಸಿಕೊಡುವಂತೆ ವಿದ್ಯಾರ್ಥಿನಿಯರು ಅಳಲು ತೋಡಿಕೊಂಡಿದ್ದಾರೆ.

ಸ್ವಾಮಿ ನಮ್ಮ ಶಾಲೆಗೆ ಶೌಚಾಲಯ ಹಾಗೂ ಕಾಂಪೌಂಡ್ ನಿರ್ಮಿಸಿಕೊಡುವಂತೆ ವಿದ್ಯಾರ್ಥಿನಿಯರು ಅಳಲು ತೋಡಿಕೊಂಡಿದ್ದಾರೆ. ಹೌದು ಇದು ಚಳ್ಳಕೆರೆ ತಾಲ್ಲೂಕಿನ ಕುರುಡಿಹಳ್ಳಿ ಲಂಬಾಣಿಹಟ್ಟಿಯ ನಂದಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥ‌ನಿಕ ಶಾಲೆಯಲ್ಲಿ ಶೌಚಾಯಲ ವಿಲ್ಲದೆ ವಿದ್ಯಾರ್ಥಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಶಾಲೆ…

ಚಳ್ಳಕೆರೆ : ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದಮತ್ತು ಸ್ವತ್ತಿನ ಅಪರಾಧಗಳನ್ನು, ರಸ್ತೆ ಅಪಘಾತಗಳನ್ನು ತಡೆಗಟ್ಟಲು ಸಿಸಿಕ್ಯಾಮರಾಗಳನ್ನು ಆಳವಡಿಸಲು ಜಿಲ್ಲಾಧಿಕಾರಿಗಳು ನಗರಸಭೆಗೆ ಪೌರಾಯುಕ್ತರಿಗೆ ಪತ್ರ

ಚಳ್ಳಕೆರೆ : ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದಮತ್ತು ಸ್ವತ್ತಿನ ಅಪರಾಧಗಳನ್ನು, ರಸ್ತೆ ಅಪಘಾತಗಳನ್ನು ತಡೆಗಟ್ಟಲು ಸಿಸಿಕ್ಯಾಮರಾಗಳನ್ನು ಆಳವಡಿಸಲು ಜಿಲ್ಲಾಧಿಕಾರಿಗಳು ನಗರಸಭೆಗೆ ಪೌರಾಯುಕ್ತರಿಗೆ ಪತ್ರ ಬರೆದಿದ್ದಾರೆ. ಚಳ್ಳಕೆರೆ ನಗರದಲ್ಲಿ ಕಾನೂನು ಮತ್ತುಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ವಿವಿಧ ಕಾರ್ಯಕ್ರಮ, ಹಬ್ಬ ಹರಿದಿನ,…

ರೇಖಲಗೆರೆ ಗ್ರಾಮದಲ್ಲಿ ಪ್ರತಿಯೊಬ್ಬರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ. ಆರ್ ಪ್ರಕಾಶ್.

ರೇಖಲಗೆರೆ ಗ್ರಾಮದಲ್ಲಿ ಪ್ರತಿಯೊಬ್ಬರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ. ಆರ್ ಪ್ರಕಾಶ್.ನಾಯಕನಹಟ್ಟಿ:: ಸಮೀಪದ ರೇಖಲಗೆರೆ ಗ್ರಾಮದಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಚಳ್ಳಕೆರೆಪೋಷಕರ -ಹಾಗೂ ಶಿಕ್ಷಕರ ಮಹಾಸಭೆ ಮತ್ತು ಮಕ್ಕಳ ದಿನಾಚರಣೆ 2025 ರಂದು ಶಾಲೆಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ…

ಪೋಷಕರು ಶಿಕ್ಷಕರಿಗೆ ಸಹಕಾರಿ ನೀಡಿದರೆ ಮಾತ್ರ ಮಕ್ಕಳ ಭವಿಷ್ಯ ರೂಪಿಸಲು ಸಾಧ್ಯ ಪಿ. ಎನ್. ಮುತ್ತಯ್ಯ ಪೋಷಕರಿಗೆ ಕಿವಿ ಮಾತು.

ಪೋಷಕರು ಶಿಕ್ಷಕರಿಗೆ ಸಹಕಾರಿ ನೀಡಿದರೆ ಮಾತ್ರ ಮಕ್ಕಳ ಭವಿಷ್ಯ ರೂಪಿಸಲು ಸಾಧ್ಯ ಪಿ. ಎನ್. ಮುತ್ತಯ್ಯ ಪೋಷಕರಿಗೆ ಕಿವಿ ಮಾತು. ನಾಯಕನಹಟ್ಟಿ:: ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಶಿಕ್ಷಕರಿಗೆ ಸಹಕಾರ ನೀಡಬೇಕು ಎಂದು ಗ್ರಾ.ಪಂ. ಸದಸ್ಯ ಮಾಜಿ ಅಧ್ಯಕ್ಷ ಪಿ.ಎನ್.…

ಬಿಹಾರದಲ್ಲಿ ಕಾಂಗ್ರೆಸ್ ಸೋಲಿಗೆ ಸುಳ್ಳು ಆಶ್ವಾಸನೆಗೆ ಕಾರಣ ಮಾಜಿ ಶಾಸಕ ಎಸ್ ತಿಪ್ಪೇಸ್ವಾಮಿ.

ಬಿಹಾರದಲ್ಲಿ ಕಾಂಗ್ರೆಸ್ ಸೋಲಿಗೆ ಸುಳ್ಳು ಆಶ್ವಾಸನೆಗೆ ಕಾರಣ ಮಾಜಿ ಶಾಸಕ ಎಸ್ ತಿಪ್ಪೇಸ್ವಾಮಿ. ನಾಯಕನಹಟ್ಟಿ:: ಕರ್ನಾಟಕದಲ್ಲಿ 2028ರ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗುವುದು ಗ್ಯಾರಂಟಿ ಎಂದು ಮಾಜಿ ಶಾಸಕ ಎಸ್ ತಿಪ್ಪೇಸ್ವಾಮಿ ಭವಿಷ್ಯ ನುಡಿದರು. ಶುಕ್ರವಾರ ನಾಯಕನಹಟ್ಟಿ ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ…

ಚಳ್ಳಕೆರೆ : ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬಂಡೆ ಹಟ್ಟಿ ನನ್ನಿವಾಳ ಕ್ಲಸ್ಟರ್ ಚಳ್ಳಕೆರೆ ತಾಲೂಕು ಪೋಷಕರ ಮತ್ತು ಶಿಕ್ಷಕರ ಮಹಾಸಭೆ 2025- 26 ಹಾಗೂ ಮಕ್ಕಳ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಂಸಿ ಅಧ್ಯಕ್ಷ‌ G ಗೋವಿಂದರಾಜು ವಹಿಸಿದ್ದರು

ಚಳ್ಳಕೆರೆ : ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬಂಡೆ ಹಟ್ಟಿ ನನ್ನಿವಾಳ ಕ್ಲಸ್ಟರ್ ಚಳ್ಳಕೆರೆ ತಾಲೂಕು ಪೋಷಕರ ಮತ್ತು ಶಿಕ್ಷಕರ ಮಹಾಸಭೆ 2025- 26 ಹಾಗೂ ಮಕ್ಕಳ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಂಸಿ ಅಧ್ಯಕ್ಷ‌…

ಮೊಳಕಾಲ್ಕೂರು: ಆಟೋಚಾಲಕರಿಗೆ ಖಡಕ್ ವಾರ್ನಿಂಗ್ ಕೊಟ್ಟ ಪಿಎಸೈ

ಮೊಳಕಾಲ್ಕೂರು: ಆಟೋಚಾಲಕರಿಗೆ ಖಡಕ್ವಾರ್ನಿಂಗ್ ಕೊಟ್ಟ ಪಿಎಸೈಮೊಳಕಾಲ್ಕೂರು ಠಾಣೆಯ ಪಿಎಸ್‌ಐ ಮಹೇಶ್ ಅವರುಹೊಸಪೇಟೆಯ ಆಟೋ ಚಾಲಕರು ಮತ್ತು ಮಾಲೀಕರಿಗೆಎಚ್ಚರಿಕೆ ನೀಡಿದ್ದಾರೆ. ಇನ್ನೂರೆನ್ಸ್ ಮತ್ತು ಡ್ರೈವಿಂಗ್ ಲೈಸೆನ್ಸ್ಇಲ್ಲದ ಆಟೋಗಳಿಗೆ ದಂಡ ವಿಧಿಸಲಾಗುವುದು ಎಂದುಅವರು ತಿಳಿಸಿದ್ದಾರೆ. ಮೊಳಕಾಲ್ಕೂರಿನಲ್ಲಿ ಮಾತನಾಡಿದಅವರು, ಆಟೋಗಳ ದಾಖಲೆ ಪರಿಶೀಲಿಸುವಾಗ, ಪರವಾನಗಿಹೊರತುಪಡಿಸಿ ಡ್ರೈವಿಂಗ್…

ಮೊಳಕಾಲ್ಕೂರು: ಜಮೀನುಗಳಿಗೆ ದಾರಿ ಯಾವುದಯ್ಯ

ಮೊಳಕಾಲ್ಕೂರು: ಜಮೀನುಗಳಿಗೆ ದಾರಿ ಯಾವುದಯ್ಯಮೊಳಕಾಲ್ಕೂರಿನ ತುಮಕೂರ್ಲಹಳ್ಳಿಯಲ್ಲಿ ಕೆಲ ಸೋಲಾರ್ಕಂಪನಿಗಳು ರೈತರ ಜಮೀನುಗಳಿಗೆ ಹೋಗುವ ಬಂಡಿ ದಾರಿಯನ್ನುಮುಚ್ಚಿ, ನಾಮಫಲಕ ಅಳವಡಿಸಿ ಒತ್ತುವರಿ ಮಾಡಿರುವುದಾಗಿರೈತರು ತಹಶೀಲ್ದಾರ್ ಜಗನ್ನಾಥ್ ಅವರಲ್ಲಿ ಆಕ್ರೋಶವ್ಯಕ್ತಪಡಿಸಿದರು. ಇಂದು ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್‌ಗೆರೈತರು, ಬಿತ್ತನೆ ಸಮಯದಲ್ಲಿ ಬೀಜ, ರಸಗೊಬ್ಬರ, ರಸಾಯನಿಕಸಾಮಗ್ರಿಗಳನ್ನು…

error: Content is protected !!