ಬಯಲು ಸೀಮೆಯ ಪ್ರಗತಿಪರ ರೈತ ಡಾ.ಆರ್‌ಎ.ದಯಾನಂದಮೂರ್ತಿ ಗೆ ಭಾರತ ರಾಷ್ಟ್ರ ವಿಭೂಷಣ ಪ್ರಶಸ್ತಿ
ಚಳ್ಳಕೆರೆ : ಇದು ನಿಮ್ಮ ವಾಹಿನಿ ಕಲಾ ವೇದಿಕೆಯಿಂದ ಕನ್ನಡ ರಾಜ್ಯೋತ್ಸವ ಹಾಗೂ 7ನೇ ಸಾಂಸ್ಕೃತಿಕ ಸಿಂಚನ ಕಾರ್ಯಕ್ರಮದಲ್ಲಿ ಬಯಲು ಸೀಮೆಯ ಪ್ರಗತಿಪರ ರೈತ ಡಾ.ಆರ್‌ಎ.ದಯಾನಂದಮೂರ್ತಿ ಗೆ ಭಾರತ ರಾಷ್ಟ್ರ ವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಕನ್ನಡ ಭವನನಲ್ಲಿ…
