ರಾಜ್ಯದ ಗ್ಯಾರಂಟಿ ಜೊತೆಗೆ ಕೇಂದ್ರದ ಐದು ಗ್ಯಾರಂಟಿನೀಡಲಾಗುತ್ತದೆ
ಚಳ್ಳಕೆರೆ ನ್ಯೂಸ್ : ರಾಜ್ಯದ ಗ್ಯಾರಂಟಿ ಜೊತೆಗೆ ಕೇಂದ್ರದ ಐದು ಗ್ಯಾರಂಟಿನೀಡಲಾಗುತ್ತದೆ ರಾಜ್ಯದಲ್ಲಿ ಜಾರಿ ಮಾಡಲಾದ ಐದು ಭಾಗ್ಯಗಳ ಪ್ರಯೋಜನವನ್ನು,ಸುಮಾರು 4 ಕೋಟಿ ಜನರು ಪಡೆಯುತ್ತಿದ್ದಾರೆಂದು ರಾಜ್ಯಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದರು. ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದರು.ಲೋಕಸಭಾ ಚುನಾವಣೆ ಹಿನ್ನೆಲೆ, ಕಾಂಗ್ರೆಸ್…
