ಕೋಟೆ ನಾಡಿನಲ್ಲಿ ಏ.24 ರಂದು ಯೋಗಿಆದಿತ್ಯನಾಥ್ರೋಡ್ ಶೋ
ಚಳ್ಳಕೆರೆ ನ್ಯೂಸ್ :ಕೋಟೆ ನಾಡಿನಲ್ಲಿ ಏ.24 ರಂದು ಯೋಗಿಆದಿತ್ಯನಾಥ್ರೋಡ್ ಶೋ ಇದೇ ಏ.24 ರಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ಅವರು ಚಿತ್ರದುರ್ಗದಲ್ಲಿ ಬೃಹತ್ ರೋಡ್ ಶೋ ನಡೆಸಲಿದ್ದಾರೆಎಂದು ಎಂಎಲ್ ಸಿ ರವಿಕುಮಾರ್ ಹೇಳಿದರು. ಅವರುಚಿತ್ರದುರ್ಗದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಅವರು ರೋಡ್ಶೋ…
