ದೇವರೆಡ್ಡಿಹಳ್ಳಿ ಗ್ರಾಪಂ.ಯಲ್ಲಿ ದಾಖಲೆಯಿಲ್ಲದೆ ಸು.21ಲಕ್ಷ ಹಣ ಡ್ರಾ ಮಾಡಿರುವ ಗಂಬೀರವಾದ ಆರೋಪ..! ಪಿಡಿಓ ಮೇಲೆ ಹಾಲಿ ಸದಸ್ಯರಿಂದ ಗಂಬೀರವಾದ ಆರೋಪ..!! ಪಿಡಿಓರವರನ್ನು ಅಮಾನತು ಮಾಡಿ ನಂತರ ತನಿಖೆಗೆ ಆಗ್ರಹ…!! ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ, ತಾಪಂ. ಇಓಗೆ ಮನವಿ ಮಾಡಿದ ಸದಸ್ಯರು.!
ಚಳ್ಳಕೆರೆ : ಗ್ರಾಮಗಳ ಸರ್ವತೋಮುಖ ಅಭಿವೃದ್ದಿಗೆ ಕಂಕಣ ಬದ್ದರಾಗಬೇಕಾದ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಗ್ರಾಮ ಪಂಚಾಯಿತಿಯ ಹಣವನ್ನು ದುರುಪಯೊಗ ಪಡಿಸಿಕೊಳ್ಳುವ ಪ್ರಕರಣಗಳು ರಾಜ್ಯದಲ್ಲಿ ವರದಿಯಾಗುತ್ತಲೆ ಇವೆ. ಅಂತದೊAದು ಪ್ರಕರಣ ಚಳ್ಳಕೆರೆ ತಾಲೂಕಿನ ದೇವರೆಡ್ಡಿಹಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ಮೇಲೆ ಸದಸ್ಯರು…
