ಕರ್ನಾಟಕ ಯುವ ರಕ್ಷಣಾ ವೇದಿಕೆಯ ಪೂರ್ವಭಾವಿ ಸಭೆ
ಚಳ್ಳಕೆರೆ : ಕರ್ನಾಟಕ ಯುವ ರಕ್ಷಣಾ ವೇದಿಕೆಯ ಪೂರ್ವಭಾವಿಸಭೆ ಕರ್ನಾಟಕ ಯುವ ರಕ್ಷಣಾ ವೇದಿಕೆಯಿಂದ ಜಿಲ್ಲಾಮಟ್ಟದಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಯಿತು. ಸಭೆಗೆ ರಾಜ್ಯಅಧ್ಯಕ್ಷರಾದ ಸುನಿಲ್ ಎಂಎಸ್ ಹಾಜರಿದ್ದರು ಹಾಗೂ ಚಿತ್ರದುರ್ಗಜಿಲ್ಲೆಯ ಎಲ್ಲಾ ತಾಲೂಕಿನ ಅಧ್ಯಕ್ಷರು ಕಾರ್ಯದರ್ಶಿಗಳುಪದಾಧಿಕಾರಿಗಳು ಸದಸ್ಯರು ಇನ್ನು ಮುಂತಾದವರುಭಾಗಿಯಾಗಿದ್ದರು. ನಾಡು ನುಡಿಗೋಸ್ಕರ…
