Author: Ramu Dodmane

ರೇಖಲಗೆರೆ ಗ್ರಾಮದಲ್ಲಿ ಬುಡ್ಡೆ ಕಲ್ಲು ಪ್ರತಿಷ್ಠಾಪನೆ. ಮುಖಂಡ ಎಂ. ಚಿನ್ನಯ್ಯ.

ರೇಖಲಗೆರೆ ಗ್ರಾಮದಲ್ಲಿ ಬುಡ್ಡೆ ಕಲ್ಲು ಪ್ರತಿಷ್ಠಾಪನೆ. ಮುಖಂಡ ಎಂ. ಚಿನ್ನಯ್ಯ. ನಾಯಕನಹಟ್ಟಿ:: ಆಗಸ್ಟ್ 8. ರೇಖಲಗೆರೆ ಗ್ರಾಮದ ಒಳಿತಿಗಾಗಿ ಬುಡ್ಡೆ ಕಲ್ಲು ಪ್ರತಿಷ್ಠಾಪನೆ ಮಾಡಲಾಗಿದೆ ಎಂದು ಮುಖಂಡ ಚಿನ್ನಯ್ಯ ಹೇಳಿದ್ದಾರೆ. ಗುರುವಾರ ಸಮೀಪದ ಮಲ್ಲೂರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೇಖಲಗೆರೆ ಗ್ರಾಮದಲ್ಲಿ…

ಪಟ್ಟಣದ ಅಂಗನವಾಡಿ. ಎಫ್. ಕೇಂದ್ರದಲ್ಲಿ ವಿಶ್ವ ಸ್ತನ್ಯ ಪಾನ ಸಪ್ತಹ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ತಾಲೂಕು ಆಶಾ ಮೇಲ್ವಿಚಾರಕರಾದ ಎಲ್. ರಶ್ಮಿ

ಪಟ್ಟಣದ ಅಂಗನವಾಡಿ. ಎಫ್. ಕೇಂದ್ರದಲ್ಲಿ ವಿಶ್ವ ಸ್ತನ್ಯ ಪಾನ ಸಪ್ತಹ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ತಾಲೂಕು ಆಶಾ ಮೇಲ್ವಿಚಾರಕರಾದ ಎಲ್. ರಶ್ಮಿ ನಾಯಕನಹಟ್ಟಿ::ಆಗಸ್ಟ್.7. ನಾಯಕನಹಟ್ಟಿ ಪಟ್ಟಣದ ಏಳನೇ ವಾರ್ಡಿನ ಅಂಗನವಾಡಿ ಎಫ್. ಕೇಂದ್ರದಲ್ಲಿ ಸಾಂಕ್ರಮಿಕ ರೋಗದ ವಿರುದ್ಧ ಹೋರಾಡಲು ತಾಯಿಯ ಎದೆ…

ರಾಮದುರ್ಗ ಗ್ರಾಮಸ್ಥರು ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಿ ಶಾಸಕ ಎನ್ ವೈ ಗೋಪಾಲಕೃಷ್ಣ.

ರಾಮದುರ್ಗ ಗ್ರಾಮಸ್ಥರು ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಿ ಶಾಸಕ ಎನ್ ವೈ ಗೋಪಾಲಕೃಷ್ಣ. ನಾಯಕನಹಟ್ಟಿ:: ಅಗಸ್ಟ್ 7. ಗ್ರಾಮದಲ್ಲಿ ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಎಂದು ಶಾಸಕ ಎನ್ ವೈ ಗೋಪಾಲಕೃಷ್ಣ ಹೇಳಿದರೆ. ಬುಧವಾರ ನಲಗೇತನಹಟ್ಟಿ ಗ್ರಾ.ಪಂ…

ಆರೋಪಿ ಹೊಟ್ಟೆ‌ ಮಂಜಣ್ಣನನ್ನು ವಶಕ್ಕೆ ಪಡೆದ ಖಾಕಿ ಪಡೆ

ಚಳ್ಳಕೆರೆ : ರಾಜ್ಯದ ಸುಮಾರು ಪೊಲೀಸ್ ಠಾಣೆ ಗಳಲ್ಲಿ ವಿವಿಧ ಪ್ರಕರಣಗಳನ್ನು ಹೊತ್ತಿರುವ ಕುಖ್ಯಾತ ಕಳ್ಳ ಮಂಜಣ್ಣನನ್ನು , ಕೊರಗೆರೆಸಿಗ್ನಲ್ ಬಳಿ ತಮ್ಮಪ್ರಾಣವನ್ನೇ ಲೆಕ್ಕಿಸದೆ ವಶಕ್ಕೆ ಪಡೆದ ಕೊರಟಗರೆ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ದೊಡ್ಡ ಲಿಂಗಯ್ಯ . ಇವರು ಕರ್ತವ್ಯಕ್ಕೆ…

ಬೆಂಕಿ ಅವಘಡಗಳ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ತಾಲೂಕು ಅಗ್ನಿಶಾಮಕ ಠಾಣಾಧಿಕಾರಿ ನಿಜಗುಣ.

ಬೆಂಕಿ ಅವಘಡಗಳ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ತಾಲೂಕು ಅಗ್ನಿಶಾಮಕ ಠಾಣಾಧಿಕಾರಿ ನಿಜಗುಣ. ನಾಯಕನಹಟ್ಟಿ:: ಆಗಸ್ಟ್ 8.ಬೆಂಕಿ ಅವಘಡ ಸಂಭವಿಸುವ ಮುನ್ನ ಮುಂಜಾಗೃತ ಕ್ರಮಗಳ ಕುರಿತು ತಾಲೂಕಿನ ವಿವಿಧ ಹಳ್ಳಿಗಳ ಶಾಲೆ ಮತ್ತು ಕಾಲೇಜು ಸಾರ್ವಜನಿಕ ಸ್ಥಳಗಳಲ್ಲಿ ಜಾಗೃತಿ ಮೂಡಿಸಲಾಗುತ್ತದೆ ಎಂದು ಚಳ್ಳಕೆರೆ…

ಚಳ್ಳಕೆರೆ : ನಿವೇಶನಕ್ಕಾಗಿ ತಾಲ್ಲೂಕು ಕಛೇರಿ ಮುಂದೆ ಒಲೆ ಹಚ್ಚಿ ಅಡುಗೆ ಮಾಡಿದ ದಲಿತರು.

ಚಳ್ಳಕೆರೆ : ಚಳ್ಳಕೆರೆ ತಾಲೂಕಿನ ಗಂಜಿಗುಂಟೆ ಗ್ರಾಮದ ನೂರಾರು ದಲಿತ ಕುಟುಂಬಗಳು ನಿವೇಶನಕ್ಕಾಗಿ ತಾಲೂಕು ಕಚೇರಿಯ ಮುಂದೆ ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ ಮುಂದುವರಿಸಿರುವ ಸಂತ್ರಸ್ತರು, ಸರಿಯಾದ ಬೆಳಕಿನ ವ್ಯವಸ್ಥೆ ಇಲ್ಲದ ಕಚೇರಿ ಆವರಣದಲ್ಲಿ ಒಲೆ ಹಚ್ಚಿ ಅಡುಗೆ ಮಾಡಿಕೊಳ್ಳುತ್ತಿರುವ ಪ್ರತಿಭಟನಾಕಾರರು, ಕತ್ತಲಿದೆ,…

ಪಿಎಸ್ ಐ ಲಿಸ್ಟ ರೆಡಿ ಇದೆ ಶೀಘ್ರದಲ್ಲೇ ನೇಮಕ ಪೂರ್ಣಗೊಳ್ಳಲಿದೆ

ಚಳ್ಳಕೆರೆ : ಪಿಎಸ್ ಐ ಲಿಸ್ಟ ರೆಡಿ ಇದೆ ಶೀಘ್ರದಲ್ಲೇ ನೇಮಕಪೂರ್ಣಗೊಳ್ಳಲಿದೆ 545 ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಳ ಆಯ್ಕೆಯಲ್ಲಿ ಹಗರಣನಡೆದಿದ್ದು, ಅದರ ತನಿಖೆ ನಡೆಯುತ್ತಿದ್ದು, ಪ್ರಕರಣದಲ್ಲಿ ಎಡಿಜಿಪಿಅವರನ್ನೆ ಬಂಧಿಸಿದ್ದೇವೆ ಎಂದು ಗೃಹ ಮಂತ್ರಿ ಡಾ. ಜಿ. ಪರಮೇಶ್ವರ್ಹೇಳಿದರು. ಅವರು…

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಶಿಕ್ಷಕರಿಂದ ಪ್ರತಿಭಟನೆ

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಶಿಕ್ಷಕರಿಂದಪ್ರತಿಭಟನೆ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳನ್ನು,2016 ರ ಮೊದಲು ನೇಮಕಾತಿಯಾದವರಿಗೆಪೂರ್ವಾನ್ವಯಗೊಳಿಸಬಾರದು, ಅರ್ಹ ಪ್ರಾಥಮಿಕ ಶಾಲಾಶಿಕ್ಷಕರಿಗೆ, ಅರ್ಹತೆ ಮೇಲೆ ಪ್ರೌಢ ಶಾಲೆಗೆ ಬಡ್ತಿ ನೀಡಬೇಕುಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರಿಗೆ, ಮುಖ್ಯ ಹಾಗು ಹಿರಿಯಮುಖ್ಯ ಗುರುಗಳ ಹುದ್ದೆಗೆ, ಸೇವಾ…

ಚಳ್ಳಕೆರೆ : ಕೆಎಸ್ಆರ್ಟಿಸಿ ಬಸ್ ಪಂಚರ್ ಪ್ರಯಾಣಿಕರ ಪರದಾಟ : ಶಕ್ತಿ ಯೋಜನೆಯ ಮಹಿಳೆಯರು, ವಿದ್ಯಾರ್ಥಿಗಳು ಪರ್ಯಾಯ ವ್ಯವಸ್ಥೆಯಿಲ್ಲದೆ ಅಂಗಲಾಚುವ ದೃಶ್ಯ…!!

ಚಳ್ಳಕೆರೆ : ಕೆಎಸ್ಆರ್ಟಿಸಿ ಬಸ್ ಪಂಚರ್ ಪ್ರಯಾಣಿಕರ ಪರದಾಟ ಹೌದು ಕೆ ಎಸ್ ಆರ್ ಟಿ ಸಿ ಬಸ್ ಪಂಚರ್ ಹಾಗಿ ಪ್ರಯಾಣಿಕರು ಸಮಸ್ಯೆ ಅನುಭವಿಸುವಂತಾಗಿತ್ತು. ಚಳ್ಳಕೆರೆ ತಾಲೂಕಿನ ಬಂಜಿಗೆರೆ ಮಾರ್ಗದ ಬಸ್ ಚಳ್ಳಕೆರೆ ಯಿಂದ ಬಂಜಿಗೆರೆಗೆ ಪ್ರಯಾಣಿಕರನ್ನು ಹೊತ್ತು ಚಲಿಸುವಾಗ…

ಕೋಡಿಹಳ್ಳಿ ಗ್ರಾಮದ ಬೋವಿ ಕಾಲೋನಿ ಸಿಸಿ ರಸ್ತೆ 20. ಲಕ್ಷದ ಮತ್ತು ತಳಕು ಎಸ್‌ಜಿಟಿ ಕಾಲೇಜು ಕೊಠಡಿ 73.35. ಲಕ್ಷ ವೆಚ್ಚದ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಎನ್ ವೈ ಗೋಪಾಲಕೃಷ್ಣ.

ಕೋಡಿಹಳ್ಳಿ ಗ್ರಾಮದ ಬೋವಿ ಕಾಲೋನಿ ಸಿಸಿ ರಸ್ತೆ 20. ಲಕ್ಷದ ಮತ್ತು ತಳಕು ಎಸ್‌ಜಿಟಿ ಕಾಲೇಜು ಕೊಠಡಿ 73.35. ಲಕ್ಷ ವೆಚ್ಚದ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಎನ್ ವೈ ಗೋಪಾಲಕೃಷ್ಣ. ತಳಕು:: 2023- 24 ನೇ ಸಾಲಿನ ಎಸಿಪಿ/…

error: Content is protected !!