ಚಳ್ಳಕೆರೆ :
ಚಳ್ಳಕೆರೆ ತಾಲೂಕಿನ ಗಂಜಿಗುಂಟೆ ಗ್ರಾಮದ ನೂರಾರು ದಲಿತ ಕುಟುಂಬಗಳು ನಿವೇಶನಕ್ಕಾಗಿ ತಾಲೂಕು ಕಚೇರಿಯ ಮುಂದೆ ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ ಮುಂದುವರಿಸಿರುವ ಸಂತ್ರಸ್ತರು, ಸರಿಯಾದ ಬೆಳಕಿನ ವ್ಯವಸ್ಥೆ ಇಲ್ಲದ ಕಚೇರಿ ಆವರಣದಲ್ಲಿ ಒಲೆ ಹಚ್ಚಿ ಅಡುಗೆ ಮಾಡಿಕೊಳ್ಳುತ್ತಿರುವ ಪ್ರತಿಭಟನಾಕಾರರು,
ಕತ್ತಲಿದೆ, ಮಳೆಗಾಲ ಇದೆ. ಏನಾದರೂ ಜೀವಕ್ಕೆ ತೊಂದರೆ ಆದಲ್ಲಿ ತಾಲೂಕು ಆಡಳಿತವೇ ಹೊಣೆ ಆಗಬೇಕೆಂದು ಎನ್. ನಿಜಲಿಂಗಪ್ಪ, ಶ್ರೀನಿವಾಸ್, ರಂಗನಾಥ, ಮಂಜುನಾಥ ಮತ್ತಿತರರು ಅಳಲು ತೊಡಿಕೊಂಡಿದ್ದಾರೆ.