ರೇಖಲಗೆರೆ ಗ್ರಾಮದಲ್ಲಿ ಬುಡ್ಡೆ ಕಲ್ಲು ಪ್ರತಿಷ್ಠಾಪನೆ. ಮುಖಂಡ ಎಂ. ಚಿನ್ನಯ್ಯ.

ನಾಯಕನಹಟ್ಟಿ:: ಆಗಸ್ಟ್ 8. ರೇಖಲಗೆರೆ ಗ್ರಾಮದ ಒಳಿತಿಗಾಗಿ ಬುಡ್ಡೆ ಕಲ್ಲು ಪ್ರತಿಷ್ಠಾಪನೆ ಮಾಡಲಾಗಿದೆ ಎಂದು ಮುಖಂಡ ಚಿನ್ನಯ್ಯ ಹೇಳಿದ್ದಾರೆ.

ಗುರುವಾರ ಸಮೀಪದ ಮಲ್ಲೂರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೇಖಲಗೆರೆ ಗ್ರಾಮದಲ್ಲಿ ಗ್ರಾಮಸ್ಥರು ಊರ ಮುಂಭಾಗದ ಆವರಣದಲ್ಲಿ ರೇಖಲಗೆರೆ ಗ್ರಾಮಸ್ಥರು ನೂತನ ಬುಡ್ಡೆ ಕಲ್ಲುಗೆ ವಿವಿಧ ಪೂಜಾ ಕೈಗಾರಿಗಳನ್ನ ನೆರೆವೇರಿಸಿ ತೈಲಾಭಿಷೇಕ ಪಂಚಾಭಿಷೇಕ ಹಾಲು ಮತ್ತು ಮೊಸರು ನಿಂದ ಕಲ್ಲನ್ನು ತೊಳೆದು ವಿಶೇಷ ಪೂಜಾ ಕೈಂಕಾರ್ಯಗಳನ್ನು ನೆರೆವೇರಿಸಿದರು.
ಇನ್ನೂ ಬುಡ್ಡೆ ಕಲ್ಲು ಪ್ರತಿಷ್ಠಾಪನೆ ಕಾರ್ಯದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಗ್ರಾಮದಲ್ಲಿ ಶಾಂತಿ ಮತ್ತು ನೆಮ್ಮದಿಗಾಗಿ ನೂತನ
ಗಡಿ ಕಲ್ಲು ಪ್ರತಿಷ್ಠಾಪನೆ ಮಾಡಲಾಗಿದೆ ಎಂದರು

ಇದೇ ಸಂದರ್ಭದಲ್ಲಿ ರೇಖಲಗೆರೆ ಮುಖಂಡ ಬಿ.ಪಾಲಯ್ಯ, ಎ.ಟಿ. ಅಶೋಕ್ , ಮಲ್ಲೂರಹಳ್ಳಿ ಗ್ರಾ.ಪಂ .ಸದಸ್ಯ ಬಿ.ವಿರೇಶ್, ಬಸಮ್ಮ.
ಗ್ರಾಮಸ್ಥರಾದ.
ಬಿ. ತಿಪ್ಪಯ್ಯ, ಜಿ.ಎಂ. ಬೋರಯ್ಯ, ಎಂ. ಕುಮಾರ್ ಗೊಂಚಿಗರ್ ಮಂಜಣ್ಣ, ಪೂಜಾರಿ ಪಾಲಯ್ಯ, ಅಬೀಬು ಗುರೂಜಿ. ತಿಪ್ಪೇಸ್ವಾಮಿ, ಮಲ್ಲಯ್ಯ ,ಕೆ ವೆಂಕಟೇಶ್, ಬಿ. ಈರಣ್ಣ, ಜಗ್ಗಲ ಬೋರಯ್ಯ, ಪಿ.ಓಬಣ್ಣ, ಗೊಲ್ಲರ ಚಂದ್ರಣ್ಣ, ಎಸ್ ಟಿ. ತಿಪ್ಪೇಸ್ವಾಮಿ , ಎಸ್ .ಒ. ಚಂದ್ರಣ್ಣ, ಮಾಳಿಗೆ ಬೋರಯ್ಯ, ಕೆ ಪಿ ರಾಜಣ್ಣ, ಟಿ.ಎಂ. ಮಹೇಂದ್ರ, ಬಿ. ಪ್ರಕಾಶ್, ಕೆ ಟಿ ಲೋಕೇಶ್, ಎಂ ಶಿವಣ್ಣ, ಜಿ.ಒ. ಬೋರಯ್ಯ, ಎ.ಕೆ. ಮಲ್ಲೇಶ್, ಕೃಷ್ಣಪ್ಪ, ಟಿ.ಎಂ. ಮಹೇಂದ್ರಪ್ಪ, ಆರ್. ಎಂ. ಬಸವರಾಜ್, ಎಸ್ ಟಿ ಬಸವರಾಜ್, ಎಂ ಎಸ್ ಮನ್ಸೂರ್, ಹಾಗೂ ರೇಖಲಗೆರೆ ಕಂಪಳ ಸಾಗರ, ಗೊಲ್ಲರಹಟ್ಟಿ, ಲಂಬಾಣಿಹಟ್ಟಿ, ಕಾವಲು ಸೇರಿದಂತೆ ಸಮಸ್ತ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

Namma Challakere Local News
error: Content is protected !!