ಚಳ್ಳಕೆರೆ : ರಾಜ್ಯದ ಸುಮಾರು ಪೊಲೀಸ್ ಠಾಣೆ ಗಳಲ್ಲಿ ವಿವಿಧ ಪ್ರಕರಣಗಳನ್ನು ಹೊತ್ತಿರುವ ಕುಖ್ಯಾತ ಕಳ್ಳ ಮಂಜಣ್ಣನನ್ನು ,

ಕೊರಗೆರೆ
ಸಿಗ್ನಲ್ ಬಳಿ ತಮ್ಮ
ಪ್ರಾಣವನ್ನೇ ಲೆಕ್ಕಿಸದೆ ವಶಕ್ಕೆ ಪಡೆದ ಕೊರಟಗರೆ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ದೊಡ್ಡ ಲಿಂಗಯ್ಯ .

ಇವರು ಕರ್ತವ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

About The Author

Namma Challakere Local News
error: Content is protected !!