ಆಧ್ಯಾತ್ಮಿಕ ಮಾರ್ಗದಿಂದ ಶಾಶ್ವತ ಸುಖ-ಶಾಂತಿ ಪ್ರಾಪ್ತಿ”:-ಮಾತಾಜೀ ತ್ಯಾಗಮಯೀ
“ಆಧ್ಯಾತ್ಮಿಕ ಮಾರ್ಗದಿಂದ ಶಾಶ್ವತ ಸುಖ-ಶಾಂತಿ ಪ್ರಾಪ್ತಿ”:-ಮಾತಾಜೀ ತ್ಯಾಗಮಯೀ. ನಾಯಕನಹಟ್ಟಿ:- ಮಾನವ ಲೌಕಿಕ ಜೀವನದ ಕ್ಷಣಿಕ ಸುಖಕ್ಕಾಗಿ ಆಸೆ ಪಡದೆ ಆಧ್ಯಾತ್ಮಿಕ ಮಾರ್ಗದಿಂದ ಮಾತ್ರ ಶಾಶ್ವತ ಸುಖ-ಮನಶಾಂತಿ ಪಡೆಯಲು ಸಾಧ್ಯ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅಭಿಪ್ರಾಯಪಟ್ಟರು. ನಗರದ…
