ಚಳ್ಳಕೆರೆ :
ಬೇವಿನ ಮರದಲ್ಲಿ ಸುರಿಯುತ್ತಿದೆ ಹಾಲಿನ ರೂಪದ ದ್ರವ
ಬೇವಿನ ಮರದಲ್ಲಿ ಹಾಲಿನ ಬಣ್ಣದ ದ್ರವ ಸುರಿಯುತ್ತಿದ್ದು ಇದನ್ನು
ನೋಡಲು ಜನರು ತಂಡೊಪತಂಡವಾಗಿ ಬರುತ್ತಿದ್ದಾರೆ ಹಾಗೂ
ಬೇವಿನ ಮರಕ್ಕೆ ಪೂಜೆ ಮಾಡುತ್ತಿದ್ದಾರೆ.
ತಾಲ್ಲೂಕಿನ
ಬಿಜಿಕೆರೆ ಹಾಗೂ ಹಿರೇಹಳ್ಳಿ ಮದ್ಯ ಬುಕ್ಕಲಾರಟ್ಟಿ ಗೇಟ್ನಲ್ಲಿ ನಡೆದ
ಘಟನೆ
ಬಿಜಿಕೆರೆ ಹೈವೇ ಪಕ್ಕದಲ್ಲಿದ್ದ ಹೊರವಲಯ ಪ್ರದೇಶ ಮೂರು
ದಿನಗಳಿಂದ ಹಾಲು ಸುರಿಯುತ್ತಿದೆ.
ಗೌರಸಮುದ್ರದ ಮಾರಮ್ಮ
ಬೇವಿನ ಮರದಲ್ಲಿ ಹಾಲು ಸುರಿಸಿದ್ದಾಳೆ ಎಂಭ ನಂಬಿಕೆ ಗ್ರಾಮದ
ಜನತೆಗೆ ವಿಷಯ ತಿಳಿದ ಮೇಲೆ ತಂಡ ತಂಡವಾಗಿ ಜನ ಬರುತ್ತಿದ್ದರೆ.