Author: Ramu Dodmane

“ನಿತ್ಯ ಜೀವನದಲ್ಲಿ ಶ್ರೀರಾಮಕೃಷ್ಣರ ಸಂದೇಶಗಳ ಪಾಲನೆ ಅಗತ್ಯ”;-ಶ್ರೀಮತಿ ಗೀತಾ ನಾಗರಾಜ್.

“ನಿತ್ಯ ಜೀವನದಲ್ಲಿ ಶ್ರೀರಾಮಕೃಷ್ಣರ ಸಂದೇಶಗಳ ಪಾಲನೆ ಅಗತ್ಯ”;-ಶ್ರೀಮತಿ ಗೀತಾ ನಾಗರಾಜ್. ಚಳ್ಳಕೆರೆ:-ಭಗವಾನ್ ಶ್ರೀರಾಮಕೃಷ್ಣ ಪರಮಹಂಸರು ತಮ್ಮ ಜೀವಿತಾವಧಿಯಲ್ಲಿ ಪ್ರತಿಪಾದಿಸಿದ ಸಂದೇಶಗಳನ್ನು ನಮ್ಮ ನಿತ್ಯ ಜೀವನದಲ್ಲಿ ಪಾಲಿಸುವ ಅಗತ್ಯವಿದೆ ಎಂದು ನಗರದ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಗೀತಾ ನಾಗರಾಜ್ ಅಭಿಪ್ರಾಯಪಟ್ಟರು. ನಗರದ ಶ್ರೀಶಾರದಾಶ್ರಮದ…

ಸಾರ್ವಜನಿಕರಲ್ಲಿ ತಾಯಿ ಮತ್ತು ಮಗುವಿನ ಸಂರಕ್ಷಣೆ ಕುರಿತು ಜಾಗೃತಿ.

ಸಾರ್ವಜನಿಕರಲ್ಲಿ ತಾಯಿ ಮತ್ತು ಮಗುವಿನ ಸಂರಕ್ಷಣೆ ಕುರಿತು ಜಾಗೃತಿ. ಶ್ರೀ ಕಲಾನಿಧಿ ಗ್ರಾಮೀಣಾಭಿವೃದ್ಧಿ ಸಂಸ್ಥೆ, ನಾಯಕನಹಟ್ಟಿ ಇವರಿಂದ ಬೀದಿ ನಾಟಕ ಪ್ರದರ್ಶನ. ನಾಯಕನಹಟ್ಟಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಚಿತ್ರದುರ್ಗ ಶ್ರೀ ಕಲಾನಿಧಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ನಾಯಕನಹಟ್ಟಿ ಇವರ…

ಚಿಕ್ಕಕೆರೆ ನೀರು ನಾಲೆಗಳ ಮೂಲಕ ವ್ಯರ್ಥ.

ಚಿಕ್ಕಕೆರೆ ನೀರು ನಾಲೆಗಳ ಮೂಲಕ ವ್ಯರ್ಥ. ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ವಾಸುದೇ ಮೇಟಿ ಬಣ ಆಕ್ರೋಶ. ನಾಯಕನಹಟ್ಟಿ: ಪಟ್ಟಣದ ಸಮೀಪದಲ್ಲಿರುವ ಚಿಕ್ಕಕೆರೆ ನೀರು ನಾಲೆಗಳ ಮೂಲಕ ವ್ಯರ್ಥವಾಗಿ ಹೋಗುತ್ತಿರುವುದರಿಂದ ಸಣ್ಣ ನೀರಾವರಿ ಇಲಾಖೆ…

ಚಿಕ್ಕಕೆರೆ ನೀರು ನಾಲೆಗಳ ಮೂಲಕ ವ್ಯರ್ಥ.

ಚಿಕ್ಕಕೆರೆ ನೀರು ನಾಲೆಗಳ ಮೂಲಕ ವ್ಯರ್ಥ. ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ವಾಸುದೇ ಮೇಟಿ ಬಣ ಆಕ್ರೋಶ. ನಾಯಕನಹಟ್ಟಿ: ಪಟ್ಟಣದ ಸಮೀಪದಲ್ಲಿರುವ ಚಿಕ್ಕಕೆರೆ ನೀರು ನಾಲೆಗಳ ಮೂಲಕ ವ್ಯರ್ಥವಾಗಿ ಹೋಗುತ್ತಿರುವುದರಿಂದ ಸಣ್ಣ ನೀರಾವರಿ ಇಲಾಖೆ…

ಚಳ್ಳಕೆರೆ: ಸ್ಕೂಟಿ ಬೈಕ್ ನಲ್ಲಿಟ್ಟಿದ್ದ 1.40 ಲಕ್ಷ ಹಣವನ್ನು ಕಳ್ಳರು ಎಗರಿಸಿಕೊಂಡು ಪರಾರಿಯಾದ ಘಟನೆ ನಗರದ ವಾಸವಿ ಮಹಲ್ ಸಮೀಪ ಪ್ರಾವಿಜನ್ ಸ್ಟೋರ್ ಮುಂಭಾಗ ನಡೆದಿದೆ.

ಚಳ್ಳಕೆರೆ: ಸ್ಕೂಟಿ ಬೈಕ್ ನಲ್ಲಿಟ್ಟಿದ್ದ 1.40 ಲಕ್ಷ ಹಣವನ್ನು ಕಳ್ಳರು ಎಗರಿಸಿಕೊಂಡು ಪರಾರಿಯಾದ ಘಟನೆ ನಗರದ ವಾಸವಿ ಮಹಲ್ ಸಮೀಪ ಪ್ರಾವಿಜನ್ ಸ್ಟೋರ್ ಮುಂಭಾಗ ನಡೆದಿದೆ. ನರಹರಿ ನಗರದ ರವಿಕುಮಾರ್ ಕರ್ನಾಟಕ ಬ್ಯಾಂಕ್ ನಿಂದ ಹಣ ಬಿಡಿಸಿಕೊಂಡು ಸ್ಕೂಟಿ ಬೈಕ್ ನ…

ಚಿತ್ರದುರ್ಗ: ಪೊಲೀಸರ ನಡರ ಖಂಡಿಸಿ ಕರುನಾಡವಿಜಯಸೇನೆ ಪ್ರತಿಭಟನೆ

ಚಳ್ಳಕೆರೆ : ಚಿತ್ರದುರ್ಗ: ಪೊಲೀಸರ ನಡರ ಖಂಡಿಸಿ ಕರುನಾಡವಿಜಯಸೇನೆ ಪ್ರತಿಭಟನೆಚಿತ್ರದುರ್ಗದ ಚಳ್ಳಕೆರೆ ಗೇಟ್ ಬಳಿ ಕರ್ತವ್ಯ ನಿರತ ಪೊಲೀಸರಮೇಲೆ ಹಲ್ಲೆ ಮಾಡಿದ್ದ ಎ೧ಆರೋಪಿಯನ್ನು ಪ್ರಕರಣದಲ್ಲಿ ಕೈ ಬಿಟ್ಟುಉಳಿದ ಆರೋಪಿಗಳ ಮೇಲೆ ಮಾತ್ರ ಪ್ರಕರಣ ದಾಖಲಿಸಿರುವಪೊಲೀಸರ ನಡೆಯನ್ನು ಖಂಡಿಸಿ ಚಿತ್ರದುರ್ಗದ ಡಿಸಿ ಕಚೇರಿ…

ಹೊಸದುರ್ಗ: ಇಡ್ಲಿ ಹೊಟೇಲ್ ಗಳ ಮೇಲೆ ದಾಳಿಪರಿಶೀಲನೆ

ಚಳ್ಳಕೆರೆ : ಹೊಸದುರ್ಗ: ಇಡ್ಲಿ ಹೊಟೇಲ್ ಗಳ ಮೇಲೆ ದಾಳಿಪರಿಶೀಲನೆಪ್ಲಾಸ್ಟಿಕ್ ಹಾಳೆ ಬಳಸಿ ಇಡ್ಲಿ ತಯಾರಿಸುತ್ತಿದ್ದ ಹೊಸದುರ್ಗದಬೀದಿಬದಿಯ ಉಪಹಾರ ಕೇಂದ್ರಗಳು ಹಾಗೂ ಹೋಟೆಲ್ಗಳ ಮೇಲೆ ಪುರಸಭೆ ಅಧಿಕಾರಿಗಳ ತಂಡ ಇಂದು ದಾಳಿ ನಡೆಸಿಕಟ್ಟುನಿಟ್ಟಿನ ಸೂಚನೆ ನೀಡಿತು. ಮುಖ್ಯ ಅಧಿಕಾರಿ ತಿಮರಾಜುನೇತೃತ್ವದಲ್ಲಿ ಆರೋಗ್ಯ…

ತಾಲೂಕು ಗ್ಯಾರೆಂಟಿ ಅನುಷ್ಠಾನಸಮಿತಿಅಧ್ಯಕ್ಷ ಗದ್ದಿಗೆತಿಪ್ಪೇಸ್ವಾಮಿ ಅಧ್ಯಕ್ಷತೆತಲ್ಲಿ ನ್ಯಾಯಬೆಲೆ ಅಂಗಡಿಮಾಲಿಕರಿಗೆ ಕರೆದಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿಭಾಗವಹಿಸಿ ಮಾತನಾಡಿದರು.

ಚಳ್ಳಕೆರೆ ‌: ಗ್ರಾಮದಲ್ಲಿ ಪ್ರತಿ ಬಾರಿಯೂ ಜನರು ಪಡಿತರಪಡೆದುಕೊಳ್ಳಲು ನ್ಯಾಯಬೆಲೆ ಅಂಗಡಿಯ ಮುಂದೆದಿನಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆಎಂಬ ದೂರುಗಳು ಬರುತ್ತಿದ್ದ ಪಡಿತರ ವಿತರಣೆಯಲ್ಲಿಲೋಪ ಕಂಡು ಬಂದರೆ ಕ್ರಮಕೈಗೊಳ್ಳುವುದಾಗಿ ತಾಪಂಇಒ ಶಶಿಧರ್ ಹೇಳಿದರು. ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿತಾಲೂಕು ಗ್ಯಾರೆಂಟಿ ಅನುಷ್ಠಾನಸಮಿತಿಅಧ್ಯಕ್ಷ ಗದ್ದಿಗೆತಿಪ್ಪೇಸ್ವಾಮಿ…

ಮೊಳಕಾಲ್ಕೂರು: ಹೆಸರಿಗಷ್ಟೆ ಚೆಕ್ ಪೋಸ್ಟ ತಪಾಸಣೆನಡೆಯುತ್ತಿಲ್ಲ

ಚಳ್ಳಕೆರೆ : ಮೊಳಕಾಲ್ಕೂರು: ಹೆಸರಿಗಷ್ಟೆ ಚೆಕ್ ಪೋಸ್ಟ ತಪಾಸಣೆನಡೆಯುತ್ತಿಲ್ಲಮೊಳಕಾಲೂರು ತಾಲೂಕಿನಲ್ಲಿ ಹೆಚ್ಚಿನ ಕೋಳಿ ಫಾರಂಗಳಿದ್ದು,ನೆರೆಯ ಆಂಧ್ರದಿಂದ ತಾಲೂಕನ್ನು ಸಂಪರ್ಕಿಸುವ ಬೊಮ್ಮಯ್ಯನಹಟ್ಟಿ ಬಳಿ ಚೆಕ್ ಪೋಸ್ಟ ನಿರ್ಮಿಸಲಾಗಿದ್ದು, ಭಾನುವಾರದಿಂದಕಾರ್ಯನಿರ್ವಹಿಸುತ್ತಿದೆ. ಹೆಸರಿಗಷ್ಟೇ ಚೆಕ್ವೆಸ್ಟ ನಿರ್ಮಿಸಿದ್ದು,ತಪಾಸಣೆ ನಡೆಯುತ್ತಿಲ್ಲ. ಅಧಿಕಾರಿ ಮತ್ತು ಸಿಬ್ಬಂದಿಗಳನ್ನುನಿಯೋಜಿಸಿದೆ, ಪಶು ಪಶು ಇಲಾಖೆಯ…

ಹೊಸದುರ್ಗ: ಬೆಳ್ಳಂಬೆಳಗ್ಗೆ ಕರಡಿಗಳು ಪ್ರತ್ಯಕ್ಷ ;ಜನರಲ್ಲಿ ಆತಂಕ

ಚಳ್ಳಕೆರೆ : ಹೊಸದುರ್ಗ: ಬೆಳ್ಳಂಬೆಳಗ್ಗೆ ಕರಡಿಗಳು ಪ್ರತ್ಯಕ್ಷ ;ಜನರಲ್ಲಿ ಆತಂಕಹೊಸದುರ್ಗದ ಕಂಬದೇವರ ಬಡಾವಣೆಯಲ್ಲಿ ಇಂದು ಬೆಳ್ಳಂಬೆಳಗ್ಗೆಎರಡು ಕರಡಿಗಳು ಪ್ರತ್ಯಕ್ಷವಾಗಿವೆ. ಬೆಳ್ಳಂಬೆಳಗ್ಗೆ ಜೋಡಿ ಕರಡಿಗಳಕಂಡು ವಾಯು ವಿಹಾರಿಗಳು ಆತಂಕಗೊಂಡಿದ್ದಾರೆ. ಹೊಸದುರ್ಗದಪಟ್ಟಣದಲ್ಲಿ ಕೂಡ ಪದೇ ಪದೇ ಕರಡಿಗಳು ಪ್ರತ್ಯಕ್ಷವಾಗುತ್ತಿದ್ದು,ಸಾರ್ವಜನಿಕರು ಆತಂಕಗೊಂಡಿದ್ದಾರೆ. ಕರಡಿ ಓಡಾಟದವಿಡಿಯೋಗಳು ಸಾರ್ವಜನಿಕರ…

error: Content is protected !!