ಚಳ್ಳಕೆರೆ ನಗರವನ್ನ ನೋಡಿದರೆ ಯಾವುದೋ ದೊಡ್ಡ ನಗರಕ್ಕೆ ಬಂದಿದ್ದವೆ ಎನ್ನಿಸುತ್ತದೆ ಇಲ್ಲಿ ಶಾಸಕರಾದ ಟಿ.ರಘುಮುರ್ತಿಯವರ ತಾಲೂಕನ್ನು ಅಭಿವೃದ್ಧಿಯ ಪತದತ್ತ ಕೊಂಡೊಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಕಾಡುಗೊಲ್ಲರ ಸಂಘದ ರಾಜ್ಯಾಧ್ಯಕ್ಷರಾದ ರಾಜಣ್ಣ. ಹೇಳಿದರು.
ಚಳ್ಳಕೆರೆ : ಚಳ್ಳಕೆರೆ ನಗರವನ್ನ ನೋಡಿದರೆ ಯಾವುದೋ ದೊಡ್ಡ ನಗರಕ್ಕೆ ಬಂದಿದ್ದವೆ ಎನ್ನಿಸುತ್ತದೆ ಇಲ್ಲಿ ಶಾಸಕರಾದ ಟಿ.ರಘುಮುರ್ತಿಯವರ ತಾಲೂಕನ್ನು ಅಭಿವೃದ್ಧಿಯ ಪತದತ್ತ ಕೊಂಡೊಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಕಾಡುಗೊಲ್ಲರ ಸಂಘದ ರಾಜ್ಯಾಧ್ಯಕ್ಷರಾದ ರಾಜಣ್ಣ. ಹೇಳಿದರು. ಚಳ್ಳಕೆರೆ ನಗರದ ವಿಠಲ್ ನಗರದಲ್ಲಿ ಎರಡು ಕೋಟಿ…
