ಭಾರತಿ ಜನತಾ ಪಾರ್ಟಿ ವತಿಯಿಂದ ಚಳ್ಳಕೆರೆಯಲ್ಲಿ ಮೈನಿಂಗ್ ಕಂಪನಿ ನಿಲ್ಲಿಸುವಂತೆ ಅಹೋರಾತ್ರಿ ಧರಣಿ
ಭಾರತಿ ಜನತಾ ಪಾರ್ಟಿ ವತಿಯಿಂದ ಚಳ್ಳಕೆರೆಯಲ್ಲಿ ಮೈನಿಂಗ್ ಕಂಪನಿ ನಿಲ್ಲಿಸುವಂತೆ ಅಹೋರಾತ್ರಿ ಧರಣಿ ಚಳ್ಳಕೆರೆ ನಗರದ ರೈಲ್ವೆ ಗೇಟ್ ಪಕ್ಕದಲ್ಲಿ ಐರನ್ ಓವರ್ ಮೈನಿಂಗ್ ಕಂಪನಿ ನಿಲ್ಲಿಸುವಂತೆ ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷ ಕೆಟಿ ಕುಮಾರಸ್ವಾಮಿ ಮೈನಿಂಗ್ ದುಷ್ಪರಿಣಾಮದ ಬಗ್ಗೆ ಮಾತನಾಡಿದರು,…
