ಚಳ್ಳಕೆರೆ :
ನಗರದ ರಾಣಿಬೆನ್ನೂರು ಹೃದಯ ಭಾಗದ ಮನೆಯೊಂದರಲ್ಲಿ ರಾತ್ರೋ ರಾತ್ರಿ ಚಿರತೆ ಪ್ರತ್ಯಕ್ಷವಾಗಿರುವುದರಿಂದ ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ.
ಹೌದು ರಾಣಿಬೆನ್ನೂರು ನಗರದ ಹೃದಯ ಭಾಗದ ಮನೆಯೊಂದರಲ್ಲಿ ರಾತ್ರಿ ವೇಳೆ ಚಿರತೆ ಮನೆಗೆ ನುಗ್ಗಿದ ಪರಿಣಾಮ ಮನೆ ಮಂದಿಯಲ್ಲ ದಿಕ್ಕಪಾಲಗಿ ಹೊರಗಡೆ ಬಂದಿದ್ದಾರೆ ಇನ್ನೂ ಬಾಗಿಲು ಹಾಕಿ, ಅರಣ್ಯ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದಾಗ ಸ್ಥಳಕ್ಕೆ ದಾವಿಸಿದ ಅರಣ್ಯ ಅಧಿಕಾರಿಗಳು ಚಿರತೆ ಸೇರೆಯಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನೂ ಚಿರತೆ ಮೆಯಲ್ಲಿ ಇರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಹಾಗುತ್ತಿದೆ.

