ಚಳ್ಳಕೆರೆ :
ಚಳ್ಳಕೆರೆ: ಬಿಡುವ ಕೊಟ್ಟ ವರುಣ ಮಳೆ ನಷ್ಟಕ್ಕೆ
ಪರಿಹಾರ ನೀಡಲು ಮನವಿ
ಚಳ್ಳಕೆರೆ ತಾಲೂಕಿನಲ್ಲಿ ಕಳೆದೆರಡು ದಿನಗಳು ಆರ್ಭಟಿಸಿದ್ದ
ವರುಣದೇವ ಕೊಂಚ ತಗ್ಗಿದ್ದಾನೆ.
ಚಳ್ಳಕೆರೆ ತಾಲ್ಲೂಕಿನ
ಚಳ್ಳಕೆರೆಯಲ್ಲಿಂದು 0. 1 ಮಿ. ಮೀ, ಪರಶುರಾಂಪುರ 0.2 ಮಿ.
ಮೀ ಮಳೆಯಾಗಿದೆ. ಆದರೆ ಇಷ್ಟು ದಿನಗಳು ಬಿದ್ದ ಮಳೆಯಿಂದ
ರೈತರು ಬಿತ್ತನೆಗೆ ಜಮೀನುಗಳನ್ನು ಹಸನು ಮಾಡಿಕೊಳ್ಳುತ್ತಿದ್ದರೆ.
ಅಬ್ಬರಿಸಿದಾಗ ಉಂಟಾಗಿದ್ದ ಬೆಳೆ ನಷ್ಟವನ್ನು ಪರಿಹಾರದ
ರೂಪದಲ್ಲಿ ಕೊಡುವ ಮೂಲಕ ರೈತರ ಸಹಾಯಕ್ಕೆ ಸರ್ಕಾರ
ಬರಬೇಕೆಂದು ರೈತರು ಒತ್ತಾಯಿಸಿದ್ದಾರೆ.

