ಚಳ್ಳಕೆರೆ :
ರೈತ ಸಂಘದ ಹೋರಾಟಗಾರರ ತಮಗೆ ಆದ ಅನ್ಯಾಯದ ವಿರುದ್ಧ ಹೋರಾಟ ನಡೆಸುವುದು ಸ್ವಾಗರ್ತ..!
ಆದರೆ ತಹಶಿಲ್ದಾರ್ ಕಛೇರಿ ಬಾಗಿಲಿಗೆ ಅಡ್ಡವಾಗಿ ಕುಳಿತು ಕೊಂಡಿರುವುದರಿಂದ ಅನ್ಯ ಕಾರ್ಯಗಳತ್ತ ಬಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ : ಸಾಮಾಜಿಕ ಹೋರಾಟಗಾರ ಎಚ್.ಎಸ್.ಸೈಯದ್ ಆಕ್ರೋಶ.
ತಾಲೂಕಿನ ಕಛೇರಿಯ ತಹಶಿಲ್ದಾರ್ ಕಛೇರಿಯ ಬಾಗಿಲು ಮುಂದೆ ಅಡ್ಡವಾಗಿ ರೈತ ಸಂಘದ ಪದಾಧಿಕಾರಿಗಳು ಅಡ್ಡವಾಗಿ ಕುಳಿತು ಕೊಂಡಿರುವುದರಿಂದ ಅನ್ಯ ಕಾರ್ಯಗಳತ್ತ ಬಂದಿರುವ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ.
ಹೋರಾಟಗಾರರು ತಮ್ಮ ಸಮಸ್ಯೆ ಬಗ್ಗೆ ಹೋರಾಟ ಮಾಡಬೇಕಾದರೆ ಇತರ ಸಾರ್ವಜನಿಕರಿಗೆ ತೊಂದರೆ ಯಾಗದ ರೀತಿಯಲ್ಲಿ ಹೋರಾಟ ರೂಪಿಸಬೇಕು , ದೂರದ ಊರುಗಳಿಂದ ಬಂದ ಸಾರ್ವಜನಿಕರು ಇವರ ಕಛೇರಿಯ ಮುತ್ತಿಗೆಯ ಪ್ರತಿಭಟನೆ ಯಿಂದ ಬೇರೋಬ್ಬರಿಗೆ ವಿನಃ ಕಾರಣ ತೊಂದರೆಯಾಗುತ್ತದೆ, ಆದ್ದರಿಂದ ಯಾವುದೇ ಹೋರಾಟಗಾರರು, ಸಂಘ, ಸಂಸ್ಥೆಯ ಪದಾಧಿಕಾರಿಗಳು ಹೋರಾಟದ ಹಾದಿಯಲ್ಲಿ ಹೋರಾಟದ ನಡೆಸಬೇಕು ವಿನಃ ಬೇರೆಯವರಿಗೆ ತೊಂದರೆ ನೀಡಬಾರದು ಎಂದು ಸಾಮಾಜಿಕ ಹೋರಾಟಗಾರ ಹೆಚ್.ಎಸ್.ಸೈಯದ್ ಹೋರಾಟಗಾರರ ವಿರುದ್ಧ ವಾಗ್ದಾಳಿ ನಡೆಸಿದರು.


