ಚಳ್ಳಕೆರೆ :

ಕಾರು ರಸ್ತೆ ಬದಿಗೆ ಪಲ್ಟಿ ಒಬ್ಬರು ಸ್ಥಳದಲ್ಲೇ ಮೃತಪಟ್ಟರೆ ಮೂರು ಜನರಿಗೆ ಗಂಬೀರಗಾಯಗೊಂಡ ಘಟನೆ ನಡೆದಿದೆ.

ಚಳ್ಳಕೆರೆ ತಾಲೂಕಿನ ಕರಿಕೆರೆ ಗ್ರಾಮದ ಕ್ರಾಸ್ ಬಳಿ ಶುಕ್ರವಾರ ಬೆಳಗ್ಗೆ 6 ಗಂಟೆ‌ಸುಮಾರಿನಲ್ಲಿ ನಡೆದಿದೆ.
ಸಿಕಂದರಬಾದ್ ನಿಂದ ಶಿವಮೊಗ್ಗೆ ಹೋಗುವಾಗ ಕರಿಕೆರೆ ಗ್ರಾಮದ ತಿರುವಿನಲ್ಲಿ ಕಾರು ಪಲ್ಟಿಯಾಗಿ ಗಂಗಾಧರ್(45) ಸ್ಥಳದಲ್ಲೇ ಮೃತಪಟ್ಟರೆ

ಸಂತೋಷ್.ಶ್ರೀಕಾಂತ್.ಸಾಹಿಕಿರಣ್ ಗಾಯಗೊಂಡು ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.
ಘಟನಾ ಸ್ಥಳಕ್ಕೆ ಠಾಣಾಧಿಕಾರಿ ಆರ್.ಎಫ್.ದೇಸಾಯಿ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

About The Author

Namma Challakere Local News
error: Content is protected !!